ಗೋಲ್ಡನ್ ಬಣ್ಣದಲ್ಲಿ ಮಿಂದೆದ್ದ ಚೆಲುವೆ ಇವಳು, ಫೋಟೋಸ್ ಇಲ್ಲಿವೆ
ಗೋಲ್ಡನ್ ಸೀರೆಯಲ್ಲಿ ನಟಿ ಮೃಣಾಲ್ ಥಾಕುರ್
ಹಾಟ್ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿದ ನಟಿ
ಜೆರ್ಸಿ ಸಿನಿಮಾದ ಮೂಲಕ ಖ್ಯಾತಿಯನ್ನು ಪಡೆದಿರುವ ಮೃಣಾಲ್
ಇತ್ತೀಚಿಗೆ ಹಾಯ್ ನಾನಾ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿಯ ಜೊತೆ ತೆರೆ ಹಂಚಿಕೊಂಡಿರುವ ನಟಿ
ಅವರು ತೆಲುಗು ರೊಮ್ಯಾಂಟಿಕ್ ನಾಟಕಗಳಾದ ಸೀತಾ ರಾಮಂ (2022) ನೊಂದಿಗೆ ಯಶಸ್ಸನ್ನು ಸಾಧಿಸಿದರು