Lifestyle: ದಾಸವಾಳ ಹೂ ಪೂಜೆ ಬಳಕೆ ಮಾತ್ರವಲ್ಲ; ಅದರಲ್ಲೂ ಅಡಗಿದೆ ಆರೋಗ್ಯದಾಯಕ ಗುಣಗಳು..
ದಾಸವಾಳ ಹೂವು, ದಳಗಳು, ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಲೋಳೆ ಅಂಶ ಹೊಂದಿರುವುದರಿಂದ ಕೂದನ್ನು ನೈಸರ್ಗಿಕ ವಾಗಿ ನಯವಾಗಿಸುತ್ತದೆ
ದಾಸವಾಳ ಹೂವಿನ ದಳಗಳನ್ನು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಬಳಸಲಾಗುತ್ತದೆ
ಕೆಂಪು ದಾಸವಾಳ ಮತ್ತು ಎಲೆಯನ್ನು ಕೂದಲು ಉದುರುವಿಕೆ ತಡೆಗೆ ಮನೆಮದ್ದಾಗಿ ಬಳಕೆ ಮಾಡಬಹುದಾಗಿದೆ.
ದಾಸವಾಳದಲ್ಲಿರುವ ವಿಟಮಿನ್ ಸಿ ಹೇರಳವಾಗಿದೆ. ಆದ್ದರಿಂದ ಇದರ ಬಳಕೆಯು ಚರ್ಮದ ಸುಕ್ಕನ್ನು ತಡೆಯುತ್ತದೆ
ದಾಸವಾಳವು ಮಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.