ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವು
ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿ ಬ್ಲಡ್ ಶುಗರ್ ಏರುಪೇರಾಗುವುದು ಸಹಜ. ಶುಗರ್ ತುಂಬಾ ಹೆಚ್ಚಾದಲ್ಲಿ ಇದು ಇನ್ನೂ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ. ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಕೆಲವು ಆಹಾರಗಳ ಸೇವನೆಯು ಇದಕ್ಕೆ ದಿವ್ಯೌಷಧಿ ಆಗಿದ್ದು ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ. ಅಂತಹ ಚಮತ್ಕಾರಿ ಆಹಾರಗಳೆಂದರೆ...
ತಾಜಾ ಹಸಿರು ಸೊಪ್ಪುಗಳು ಆಹಾರದಲ್ಲಿದ್ದರೆ ಅದರಲ್ಲಿರುವ ಮೆಗ್ನೀಷಿಯಮ್ ಬ್ಲಡ್ ಶುಗರ್ ಕೂಡಲೇ ನಾರ್ಮಲ್ ಆಗಿಸಲು ಸಹಕಾರಿ ಆಗಿವೆ.
ಸ್ಟ್ರಾಬೆರಿ, ರಸ್ಬೆರಿ ಸೇರಿದಂತೆ ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು ಶುಗರ್ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ.
ದಾಲ್ಚಿನ್ನಿ ಕಷಾಯ ಕುಡಿಯುವುದರಿಂದ ಇದರಲ್ಲಿರುವ ಇಂಸುಲಿನ್ ಸೂಕ್ಷ್ಮತೆಯು ಹೈಶುಗರ್ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಆಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.