See Pics: ಸ್ವಿಟ್ಜರ್ಲೆಂಡ್`ನಂತಾದ ಹಿಮಾಚಲ ಪ್ರದೇಶ
ಶನಿವಾರ ಶಿಮ್ಲಾದಲ್ಲಿ ಹಿಮಪಾತವಾಗಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಶನಿವಾರ ಶಿಮ್ಲಾದಲ್ಲಿ ಹಿಮಪಾತವಾಗಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋಲಾಂಗಡ್ ಅತಿ ಶೀತ ಪ್ರದೇಶವಾಗಿದೆ, ಅಧಿಕ ತಾಪಮಾನವು ಮೈನಸ್ 7 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 5:30 ರಿಂದ ಶನಿವಾರ ಬೆಳಗ್ಗೆ 8:30 ರವರೆಗೆ ಕನಿಷ್ಠ ತಾಪಮಾನ ಶೂನ್ಯಕ್ಕಿಂತ ಕೆಳಗೆ ಎರಡು ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಡಾಲ್ಹೌಸಿಯ ಕನಿಷ್ಠ ತಾಪಮಾನವು 1.1 ಡಿಗ್ರಿ ಸೆಲ್ಷಿಯಸ್ ಆಗಿದ್ದು, ಕುಫ್ರಿಯಲ್ಲಿ ಮೈನಸ್ 0.8 ಡಿಗ್ರಿ ಸೆಲ್ಶಿಯಸ್ ಇತ್ತು.
ಹವಾಮಾನ ಇಲಾಖೆಯು ಈ ವಾರದ್ದ ಆರಂಭದಲ್ಲಿ ಜ.4 ರಿಂದ ಜ.6 ರವರೆಗೆ 'ಆರೆಂಜ್ ಅಲರ್ಟ್' ಜಾರಿಗೊಳಿಸಿತ್ತು. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಭಾರಿ ಹಿಮಪಾತ ಮತ್ತು ಮಳೆ ಸಾಧ್ಯತೆ ಇದೇ ಎನ್ನಲಾಗಿತ್ತು.