Gold Rate: 1970ರಿಂದ 2023ರವರೆಗೆ ಚಿನ್ನದ ದರ ಹೇಗಿತ್ತು ನೋಡಿ
1970ರಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ ಕೇವಲ 184 ರೂ. ಇತ್ತು. 1971 ರಲ್ಲಿ 193 ರೂ., 1972ರಲ್ಲಿ 202 ರೂ., 1973ರಲ್ಲಿ 278.5 ರೂ., 1974ರಲ್ಲಿ 506 ರೂ.,1975ರಲ್ಲಿ 540 ರೂ. 1976ರಲ್ಲಿ 432 ರೂ., 1977ರಲ್ಲಿ 486 ರೂ., 1978ರಲ್ಲಿ 685 ರೂ. ಮತ್ತು 1979ರಲ್ಲಿ 937 ರೂ ಇತ್ತು.
1980ರಲ್ಲಿ 10 ಗ್ರಾಂ ಚಿನ್ನ 1,330 ರೂ. ಇತ್ತು. 1981ರಲ್ಲಿ 1,800 ರೂ.,1982ರಲ್ಲಿ 1,645 ರೂ., 1983ರಲ್ಲಿ1,800 ರೂ., 1984ರಲ್ಲಿ1,970 ರೂ., 1985ರಲ್ಲಿ 2,130 ರೂ., 1986ರಲ್ಲಿ 2,140 ರೂ., 1987ರಲ್ಲಿ 2,570 ರೂ,1988ರಲ್ಲಿ 3,130 ರೂ. ಮತ್ತು 1989ರಲ್ಲಿ 3,140 ರೂ. ಇತ್ತು.
1990ರಲ್ಲಿ 10 ಗ್ರಾಂ ಚಿನ್ನ 3,200 ರೂ. ಇತ್ತು. 1991ರಲ್ಲಿ 3,466 ರೂ., 1992ರಲ್ಲಿ 4,334 ರೂ., 1993ರಲ್ಲಿ 4,140 ರೂ. 1994ರಲ್ಲಿ 4,598 ರೂ., 1995ರಲ್ಲಿ 4,680 ರೂ., 1996ರಲ್ಲಿ 5,160, 1997ರಲ್ಲಿ 4,725 ರೂ., 1998ರಲ್ಲಿ 4,045 ರೂ. ಮತ್ತು 1999ರಲ್ಲಿ 4,234 ರೂ. ಇತ್ತು.
2000ರಲ್ಲಿ 10 ಗ್ರಾಂ ಚಿನ್ನ 4,400 ರೂ. ಇತ್ತು. 2001ರಲ್ಲಿ 4,300 ರೂ., 2002ರಲ್ಲಿ 4,990 ರೂ., 2003ರಲ್ಲಿ 5,600 ರೂ., 2004ರಲ್ಲಿ 5,850 ರೂ., 2005ರಲ್ಲಿ 7,000 ರೂ., 2006ರಲ್ಲಿ 9,870 ರೂ., 2007ರಲ್ಲಿ 10,800 ರೂ., 2008ರಲ್ಲಿ12,500 ರೂ., 2009ರಲ್ಲಿ 14,500 ರೂ. ಇತ್ತು.
2010ರಲ್ಲಿ 10 ಗ್ರಾಂ ಚಿನ್ನ 18,500 ರೂ. ಇತ್ತು. 2011ರಲ್ಲಿ 26,400 ರೂ., 2012ರಲ್ಲಿ 31,050 ರೂ., 2013ರಲ್ಲಿ 29,600 ರೂ., 2014 ರಲ್ಲಿ 28,0065 ರೂ. 2015ರಲ್ಲಿ 26,343.50 ರೂ., 2016ರಲ್ಲಿ 28,623.50 ರೂ., 2017ರಲ್ಲಿ 29,667.50 ರೂ., 2018ರಲ್ಲಿ 31,438 ರೂ. ಮತ್ತು 2019ರಲ್ಲಿ 35,220 ರೂ. ಇತ್ತು.
2020ರಲ್ಲಿ 10 ಗ್ರಾಂ ಚಿನ್ನ 48,651 ರೂ. ಇತ್ತು. 2021ರಲ್ಲಿ 48,720 ರೂ. 2022ರಲ್ಲಿ 55,220 ರೂ. ಮತ್ತು 2023ರ ಮಾರ್ಚ್ 17ರಂದು ಪ್ರತಿ 10 ಗ್ರಾಂ ಚಿನ್ನದ ದರ 60,150 ರೂ.ನಂತೆ ಮಾರಾಟವಾಗುತ್ತಿದೆ.