Holi 2023:ಹೋಳಿ ಆಚರಿಸಲು ಯಾವ ಉಡುಪುಗಳು ಸೂಕ್ತ ನೋಡೊಣ...

Sat, 04 Mar 2023-12:16 pm,

ಬಣ್ಣಗಳ, ಸಂತಸದ ಹಬ್ಬವಾದ ಹೋಳಿ ಈ ಬಾರಿ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ.

ಹೋಳಿ ದಿನದಂದು ಬಿಳಿ ಮತ್ತು ಹಳದಿ ಸಂಯೋಜನೆಯು ತುಂಬಾ ಚೆನ್ನಾಗಿ ಕಾಣುತ್ತದೆ. ನೀವು ಕಿಯಾರಾ ಅಡ್ವಾನ್ ಅಂತೆ  ಬಿಳಿ ಜೊತೆ ಹಳದಿ ಬಟ್ಟೆ  ಧರಿಸಬಹುದು. 

ಸಾರಾ ಅಲಿ ಖಾನ್ ಅವರ ಈ ಸೂಟ್ ಹೋಳಿ ಪಾರ್ಟಿಗಳಿಗೆ ಸೂಕ್ತವಾಗಿದೆ  

ನೀವು ಹೋಳಿ ದಿನದಂದು ಸಾಂಪ್ರದಾಯಿಕ  ಉಡುಗೆ ಬಯಸಿದರೆ, ಅನುಷ್ಕಾ ಶರ್ಮಾ ಅವರಂತೆ ನೀವು ಚೂಡಿದಾರ್ ಸಲ್ವಾರ್ ಮತ್ತು ಅನಾರ್ಕಲಿ ಕಟ್ ಕುರ್ತಿಯೊಂದಿಗೆ ಸ್ಕಾರ್ಫ್ ಅನ್ನು ಧರಿಸಬಹುದು. 

ಆಲಿಯಾ ಭಟ್ ನಂತೆ ಸೀರೆಯಲ್ಲಿ  ಹೋಳಿ ಆಚರಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link