Holi Wishes 2024: ಬಣ್ಣಗಳ ಹಬ್ಬ ಹೋಳಿ ಶುಭಾಶಯಗಳು.. ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ವಿಶ್‌ ಮಾಡಿ.!

Mon, 25 Mar 2024-10:16 am,

ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು.. ನಿಮ್ಮ ಜೀವನವೂ ಕಲರ್‌ಫುಲ್‌ ಆಗಿರಲಿ!!

ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು

ಪ್ರೀತಿಯ ಬಣ್ಣಗಳನ್ನು ಎರಚುವ ಮೂಲಕ  ರಂಗು ರಂಗಿನ ಹೋಳಿಯನ್ನು ವಿಶೇಷವಾಗಿಸೋಣ ಹೋಳಿ ಹಬ್ಬದ ಶುಭಾಶಯಗಳು...

ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಹೋಳಿಯ ವರ್ಣರಂಜಿತ ಬಣ್ಣಗಳಂತೆಯೇ  ನಿಮ್ಮ ಬದುಕಿನಲ್ಲೂ ಖುಷಿ, ಪ್ರೀತಿ,  ನೆಮ್ಮದಿ, ಸುಖ ತುಂಬಿರಲಿ. ಹೋಳಿ ಹಬ್ಬದ ಶುಭಾಶಯಗಳು!

ರಂಗು ರಂಗಿನ ಹೋಳಿ ಬಾಳಲ್ಲಿ ಹರುಷ ತರಲಿ.. ಖುಷಿಯಿಂದ ಬಣ್ಣದ ಹಬ್ಬವನ್ನು ಆಚರಿಸೋಣ... ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು  

ನಿಮಗೂ, ನಿಮ್ಮ ಕುಟುಂಬಕ್ಕೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ZEENEWS TRENDING STORIES

By continuing to use the site, you agree to the use of cookies. You can find out more by Tapping this link