Honey Rose : ನಾಜೂಕು ನಡಿಗೆ, ಮನಮೊಹಕ ನಗು.. ಆಹಾ...! ʼಹನಿ ರೋಸ್‌ʼ ಅಂದ ಅದ್ಭುತ

Sun, 19 Mar 2023-8:25 pm,

ಹನಿ ರೋಸ್‌ ಮಲಯಾಳಂನಲ್ಲಿ ಹೆಚ್ಚು ಸಿನಿಮಾ ಮಾಡಿದ್ರು ಸಹ ಸೋಷಿಯಲ್‌ ಮೀಡಿಯಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಈಕೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುತ್ತವೆ.  

ಮಲ್ಲು ಬೆಡಗಿ ಹನಿ ಅಪ್‌ಲೋಡ್‌ ಮಾಡುವ ಒಂದೊಂದು ಫೋಟೋಗಳು ಸಹ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡುತ್ತವೆ.  

ಹನಿ ಫ್ಯಾಶನ್ ಸೆನ್ಸ್ ನಿಜವಾಗಿಯೂ ಸ್ಪೂರ್ತಿದಾಯಕ. ಅವಳ ನಗು ಮನಮೋಹಕ.  

ಇತ್ತೀಚಿಗೆ ಹನಿ ರೋಸ್‌ ಬಾಲಕೃಷ್ಣ ನಟನೆಯ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  

ಅದಾದ ನಂತರ ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

ಸೋಷಿಯಲ್‌ ಮೀಡಿಯಾದಲ್ಲಿ ಹನಿ ರೋಸ್‌ಗೆ ಸಾಕಷ್ಟು ಪ್ಯಾನ್ ಪಾಲೋಯಿಂಗ್‌ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link