Honey Rose : ಯಾವ ದೇವ ಶಿಲ್ಪಿ ಕಡೆದನೋ ನಿನ್ನ... ಕವಿ ಕಾಳಿದಾಸ ಕಲ್ಪನೆಯೋ ಚಿನ್ನ..!
ಮಾಲಿವುಡ್ ಸಿನಿಮಾಗಳಿಗೆ ಸೀಮಿತಳಾಗಿದ್ದ ಚೆಲುವೆ ತೆಲುಗು ನಟ ಬಾಲಯ್ಯ ಅಭಿನಯದ ವೀರಸಿಂಹ ರೆಡ್ಡಿ ಸಿನಿಮಾದ ಮೂಲಕ ಸೌತ್ ಸಿನಿ ರಸಿಕರಿಗೆ ಪರಿಚಿತರಾದರು.
ಕನ್ನಡದಲ್ಲಿ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಈಕೆ ಸೋಷಿಯಲ್ ಮೀಡಿಯಾ ಮೂಲಕ ನೆಟ್ಟಿಗರಿಗೆ ಚಿರಪರಿಚಿತ.
ಹನಿ ರೋಸ್ ಸೌಂದರ್ಯಕ್ಕೆ ಮರುಳಾದವರೇ ಇಲ್ಲ ಅಂದ್ರೆ ತಪ್ಪಾಗಲ್ಲ, ಕೇರಳದಲ್ಲಿ ಯಾವುದೇ ಒಂದು ಶಾಪ್ ಉದ್ಘಾಟನೆ ಮಾಡ್ಬೇಕು ಅಂದ್ರೆ, ಅಲ್ಲಿ ಹನಿ ಇರ್ಲ್ಲೇಬೇಕು ಎನ್ನುವಂತಿದೆ ಈ ಸುಂದರಿಯ ಕ್ರೇಜ್.
ಹನಿರೋಸ್ ಮಾಲಿವುಡ್‌ನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ವೀರಸಿಂಹ ರೆಡ್ಡಿ ಚಿತ್ರದಲ್ಲಿ ಆಕೆಗೆ ಸಿಕ್ಕಷ್ಟು ಕ್ರೇಜ್ ಬೇರೆ ಯಾವ ಚಿತ್ರದಲ್ಲೂ ಸಿಕ್ಕಿರಲಿಲ್ಲ.
ಬಾಲಯ್ಯ ಎದುರು ರೊಮ್ಯಾಂಟಿಕ್ ಪಾತ್ರದಲ್ಲಿ ನಟಿಸಿದ ಹನಿ ರೋಸ್ ಸಖತ್ ಫೇಮಸ್ ಆಗಿದ್ದಾರೆ.
ತೆಲುಗು ರಾಜ್ಯಗಳಲ್ಲಿ ಈಗ ಹನಿ ಸೌಂದರ್ಯದ ಕ್ರೇಜ್ ಹೆಚ್ಚಾಗಿದ್ದು, ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದ್ದಾರೆ ಈ ಸುಂದರಿ.
ವೈಯಾರಿ ಹನಿ ರೋಸ್ ಇತ್ತೀಚೆಗೆ ಹಂಚಿಕೊಂಡಿರುವ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
ಸುಂದರಿಯ ಸೌಂದರ್ಯ ಕಂಡು ಜಕಣ್ಣ ಕೆತ್ತಿದ ಶಿಲ್ಪವೇ ನೀನು? ಅಂತ ನೆಟ್ಟಿಗರು ಹನಿಗೆ ಪ್ರಶ್ನೆ ಮಾಡುತ್ತಿದ್ದಾರೆ.