ʼಹನಿ ರೋಸ್ʼ ಅಂಗಾಂಗ ವೈಭವಕ್ಕೆ ಫ್ಯಾನ್ಸ್ ಫಿದಾ..! ಫೋಟೋಸ್ ವೈರಲ್
ಹನಿ ರೋಸ್ ಶೇರ್ ಮಾಡುವ ಎಲ್ಲಾ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.
ಇತ್ತೀಚಿಗೆ ಹನಿ ಮ್ಯಾಚಿಂಗ್ ಡ್ರೇಸ್‌ನಲ್ಲಿ ಸಾರ್ವಜನಿಕವಾಗಿ ಹನಿ ಕಾಣಿಸಿಕೊಂಡು, ಬೆರಗು ಮೂಡಿಸಿದ್ದರು.
ಈ ಕುರಿತು ಫೋಟೋಸ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರಿಗೆ ಇಷ್ಟವಾಗುತ್ತಿವೆ.
ಹನಿ ‘ಬಾಯ್ ಫ್ರೆಂಡ್ಸ್’ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ನಟಿ ಹನಿ ರೋಸ್.
‘ತ್ರಿವೇಂಡ್ರಮ್ ಲಾಡ್ಜ್’ ಚಿತ್ರ ಹನಿ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತು.
ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಹನಿ ನಟಿಸಿದ್ದಾರೆ.
ಹನಿ ರೋಸ್ ತೆಲುಗು ಮತ್ತು ತಮಿಳು ಮತ್ತು ಕನ್ನಡದಲ್ಲೂ ನಟಿಸಿದ್ದಾರೆ.
ಸಧ್ಯ ಶಂಕರ್ ರಾಮಕೃಷ್ಣನ್ ನಿರ್ದೇಶನದ 'ರಾಣಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.