Hostel Hudugaru Bekagiddare : OTTಗೆ ಕಾಲಿಡಲು ಹಾಸ್ಟೆಲ್‌ ಹುಡುಗರು ರೆಡಿ

Tue, 12 Sep 2023-10:33 am,

ಥಿಯೇಟರ್‌ಗಳಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ಈಗ ಓಟಿಟಿ ಮೂಲಕ ನಗಿಸಲು ತಯಾರಾಗಿದೆ.

ಹಾಸ್ಟೆಲ್‌ನ ಒಂದೇ ರಾತ್ರಿಯಲ್ಲಿ ನಡೆಯುವ ಸನ್ನಿವೇಶಗಳ ಮೂಲಕ ಚಿತ್ರವೂ ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತದೆ ಎನ್ನುವ ಕೂತುಹಲ ಪ್ರೇಕ್ಷಕರಲ್ಲಿ  ಮೂಡಿಸುತ್ತದೆ.

ಹಾಸ್ಟೆಲ್‌ನಲ್ಲಿ ಹುಡುಗರ ತರಲೆ, ವಾರ್ಡನ್‌ಗಳ ಸ್ಟ್ರೀಕ್ಟ್‌ನೇಸ್‌ ಇದೆಲ್ಲದರ ಮೂಲಕ ನಗೆಗೊಂಚಲನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.

ಬಹುದಿನಗಳ ನಂತರ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾದ ಮೂಲಕ ದಿವ್ಯ ಸ್ಪಂದನಾ ರಮ್ಯಾ ಅವರು ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ರಕ್ಷಿತ್‌ ಶೆಟ್ಟಿಯವರ ಪರಂವಾ ಪಿಕ್ಚರ್ಸ್‌ ಅಡಿಯಲ್ಲಿ ರಿಲೀಸ್‌ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link