Malaika Arora : ಸ್ಪೋರ್ಟ್ಸ್ ಬ್ರಾ ಧರಿಸಿ ರೋಡಿಗಿಳಿದ ಮಲೈಕಾ ಅರೋರಾ : ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ!

Tue, 03 Jan 2023-3:18 pm,

ಮಲೈಕಾ ಅರೋರಾ ಇತ್ತೀಚೆಗೆ ಮತ್ತೊಮ್ಮೆ ಮುಂಬೈನ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಲೈಕಾ ಕ್ಯಾಮರಾ ನೋಡಿದ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

ಮಲೈಕಾ ಅರೋರಾ ಜಿಜ್ ಡ್ರೆಸ್ ಅಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಈ ಫೋಟೋಗಳು  ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಮಲೈಕಾ ಸ್ಪೋರ್ಟ್ಸ್ ಬ್ರಾ ಧರಿಸಿ ಮುಂಬೈ ಬೀದಿಗಳಲ್ಲಿ ಕಾಣಿಸ್ಕೊಂಡಿದ್ದಾರೆ. 

ಮಲೈಕಾ ಅರೋರಾ ಆಗಾಗ ಜಿಮ್, ಸ್ವಿಮ್, ಯೋಗ, ಪಾರ್ಟಿ ಡ್ರೆಸ್ ಹೀಗೆ ಕ್ಯಾಮರಾಗೆ ಪೋಸ್ ನೀಡಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಭಿಮಾನಿಗಳನ್ನು ಖುಷಿ ಪಡಿಸುತ್ತಲೇ ಇರುತ್ತಾರೆ. ಅವರ ಹಾಟ್ ಅವತಾರ ನೋಡಿ ಫ್ಯಾನ್ಸ್ ತುಟಿ ಕಚ್ಚಿಕೊಂಡಿದ್ದು ಇದೆ.

ಮಲೈಕಾ ಅರೋರಾ ಬಹಳ ದಿನಗಳಿಂದ ಯಾವುದೇ ಸಿನಿಮಾಗಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ, ದೊಡ್ಡ ದೊಡ್ಡ ಬ್ರಾಂಡ್ ಬಟ್ಟೆ, ಸ್ಪೋರ್ಟ್ಸ್ ಡ್ರೆಸ್, ಯೋಗ ಡ್ರೆಸ್ ಹೀಗೆ ನಾನಾ ಕಂಪನಿಗಳ ಪ್ರಾಡೆಕ್ಟ್ ಗೆ ಅಂಬಾಸಿಡರ್ ಆಗಿದ್ದಾರೆ.

ಇತ್ತೀಚೆಗೆ, ಮಲೈಕಾ ಅರೋರಾ ಒಟಿಟಿ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸ್ಪೆಷಲ್ ಮೂವ್ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಲೈಕಾ ತಮ್ಮ ವೈಯಕ್ತಿಕ ಜೀವನದ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link