ಈ ಸ್ಟಾರ್‌ ಕ್ರಿಕೆಟಿಗನ ಬಳಿ ಇದೆಯಂತೆ ಪ್ರೈವೆಟ್‌ ಜೆಟ್‌.. ಐಷಾರಾಮಿ ಜೆಟ್‌ ಹೊಂದಿರುವ ಈತ ಹಿರಿಯ ಆಟಗಾರನಲ್ಲ..ಯಾರು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ..!

Wed, 24 Jul 2024-9:50 am,

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಭಾರತೀಯ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಆದರೆ ಯಾರೂ ಕೂಡ ನಿರೀಕ್ಷಿಸಲು ಕೂಡ ಸಾಧ್ಯವಾಗದ ಇನ್ನೊಬ್ಬ ಭಾರತೀಯ ಕ್ರಿಕೆಟಿಗ ಸಹ ತನ್ನದೇ ಆದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಆ ಆಟಗಾರ ಯಾರು ಎಂಬುದನ್ನು ತಿಳಿಯಲು ಮುಂದೆ ಓದಿ...

ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಭಾರತೀಯ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಆದರೆ ಯಾರೂ ಕೂಡ ನಿರೀಕ್ಷಿಸಲು ಕೂಡ ಸಾಧ್ಯವಾಗದ ಇನ್ನೊಬ್ಬ ಭಾರತೀಯ ಕ್ರಿಕೆಟಿಗ ಸಹ ತನ್ನದೇ ಆದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಆ ಆಟಗಾರ ಬೇರೆ ಯಾರೂ ಅಲ್ಲ ಹೊರತಾಗಿ ಹಾರ್ದಿಕ್‌ ಪಾಂಡ್ಯ.   

ಸಾಮಾನ್ಯವಾಗಿ ಕ್ರಿಕೆಟಿಗರು ಐಷಾರಾಮಿ ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳನ್ನು ಖರೀದಿಸುವುದನ್ನು ನಾವು ನೋಡಿರುತ್ತೇವೆ. ಆದರೆ, ಭಾರತೀಯ ಕ್ರಿಕೆಟಿಗರಲ್ಲಿ ಸಾವಿರಾರು ಕೋಟಿ ಸಂಪಾದನೆ ಮಾಡುತ್ತಿರುವ ಸಚಿನ್ ತೆಂಡೂಲ್ಕರ್, ಧೋನಿ, ವಿರಾಟ್ ಕೊಹ್ಲಿ ಅವರದ್ದೇ ಆದ ಖಾಸಗಿ ಜೆಟ್ ವಿಮಾನಗಳಿವೆ. ಈ ಮೂವರೂ ಜಾಹೀರಾತಿನ ಮೂಲಕ ಪ್ರತಿ ವರ್ಷ ನೂರಾರು ಕೋಟಿ ಸಂಪಾದನೆ ಮಾಡುತ್ತಾರೆ. ಈ ಆಟಗಾರರು ಜೆಟ್‌ ಹೊಂದಿರುವುದು ಏನು ಅಚ್ಚರಿ ಪಡುವ ವಿಷಯವೇನು ಅಲ್ಲ.   

ಆದರೆ, ಈ ನಾಲ್ವರು ಆಟಗಾರರನ್ನು ಹೊರತುಪಡಿಸಿ, ಖಾಸಗಿ ಜೆಟ್ ಹೊಂದಿರುವ ಏಕೈಕ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ. ಇದು ಹೇಗೆ ಸಾಧ್ಯ? ಹಾರ್ದಿಕ್ ಪಾಂಡ್ಯ ಖಾಸಗಿ ಜೆಟ್ ಖರೀದಿಸಿದ್ದು ಹೇಗೆ? ಪ್ರಸ್ತುತ ಭಾರತದಲ್ಲಿ ಜಾಹೀರಾತಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ಇವರ ನಂತರ ಧೋನಿ, ನಂತರದ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಜಾಹಿರಾತಿಗೆ ಹೆಚ್ಚು ಸಂಭಾವನೆ ಪಡೆಯುತ್ತಾರೆ.  

ಈ ಮೂವರ ನಂತರ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಂಪನಿಯೊಂದರ ಜಾಹೀರಾತನ್ನು ಶೇರ್ ಮಾಡಿದರೆ ಸಾಕು, ಇದರಿಂದಲೇ ಹಾರ್ದಿಕ್‌ ಹಲವು ಕೋಟಿ ಸಂಭಾವನೆ ಪಡೆಯುತ್ತಾರೆ.  

ಇದಲ್ಲದೇ ಹಾರ್ದಿಕ್‌ ವಿವಿಧ ಕಂಪನಿಗಳಿಗೆ ಜಾಹೀರಾತು ರಾಯಭಾರಿ ಕೂಡ ಆಗಿದ್ದಾರೆ.  ಅದರಿಂದಾಗಿಯೇ ಹಾರ್ದಿಕ್‌ ಕೂಡ ವಿರಾಟ್ ಕೊಹ್ಲಿಗೆ ಸರಿಸಮಾನವಾಗಿ ಸಂಭಾವನೆಯನ್ನೂ ಪಡೆಯುತ್ತಿದ್ದು, ಜಾಹೀರಾತು ಆದಾಯದಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ಸಚಿನ್ ನಂತರದ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಅವರ ಆಸ್ತಿ ನೂರಾರು ಕೋಟಿ ರೂ. ಹಾಗಾಗಿ ಅವರ ಬಳಿ ಖಾಸಗಿ ಜೆಟ್ ಇದೆ. ಖಾಸಗಿ ಜೆಟ್ ಹೊಂದಿರುವ ಐವರು ಕ್ರಿಕೆಟಿಗರ ಪೈಕಿ ಹಾರ್ದಿಕ್ ಪಾಂಡ್ಯ ಅವರ ವಿಮಾನ ಅತ್ಯಂತ ಕಡಿಮೆ ವೆಚ್ಚದಾಯಕವಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link