ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಎಷ್ಟು ಲೀಟರ್ ನೀರು ಸೇವನೆ ಅಗತ್ಯ..?
ನೀರು ಕುಡಿಯುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ
ನೀರು ನಮ್ಮ ದೇಹದ ಪ್ರಮುಖ ರಾಸಾಯನಿಕ ಅಂಶವಾಗಿದೆ
ಮೂತ್ರ ವಿಸರ್ಜನೆ, ಬೆವರು ಮತ್ತು ಕರುಳಿನ ಚಲನೆಯ ಮೂಲಕ ತ್ಯಾಜ್ಯವನ್ನು ಹೊರಹಾಕಲು ನೀರು ಅತ್ಯಗತ್ಯ
ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್ ಸಮಸ್ಯೆ ಕಾಡುತ್ತದೆ
ಪುರುಷರಿಗೆ ದಿನಕ್ಕೆ ಸುಮಾರು 15.5 ಕಪ್ (3.7 ಲೀಟರ್) ನೀರು ಬೇಕು
ಮಹಿಳೆಯರಿಗೆ ದಿನಕ್ಕೆ ಸುಮಾರು 11.5 ಕಪ್ (2.7 ಲೀಟರ್) ನೀರು ಬೇಕು.