ಯಾವ ಸಂದರ್ಭಕ್ಕೆ ಯಾವ ರೀತಿ ಡ್ರೆಸ್ ಮಾಡ್ಕೊಬೇಕು ಅಂತ ಗೊತ್ತಾಗ್ತಿಲ್ವಾ? ಹಾಗಿದ್ರೆ ಈ ಸ್ಟೈಲ್`ಗಳನ್ನು ಟ್ರೈ ಮಾಡಿ...

Thu, 15 Mar 2018-7:02 pm,

ಇತ್ತೀಚಿನ ದಿನಗಳಲ್ಲಿ ಯುವತಿಯರಿಗೆ ಇರುವ ಬಹಳ ದೊಡ್ಡ ತಲೆನೋವೆಂದರೆ, ಡ್ರೆಸ್ ಸೆಲೆಕ್ಷನ್! ಹೌದು, ಯಾವ ಸಂದರ್ಭಕ್ಕೆ ಯಾವ ರೀತಿಯ ಡ್ರೆಸ್ ಧರಿಸಬೇಕು ಅನ್ನೋ ಗೊಂದಲದಲ್ಲಿಯೇ ಬಹಳಷ್ಟು ಸಮಯ ವ್ಯರ್ಥ ಮಾಡುತ್ತಾರೆ. ಅದಕ್ಕಾಗಿ ಇಲ್ಲಿದೆ ಕೆಲವೊಂದು ಟಿಪ್ಸ್...

ನೀವೇನಾದ್ರೂ ಕಾಕ್'ಟೇಲ್ ಪಾರ್ಟಿ ಹೋಗೋಕೆ ಯಾವ ರೀತಿಯ ಉಡುಪು ಧರಿಸೋದು ಅಂತಾ ಯೋಚಿಸುತ್ತಿದ್ರೆ, ಇದು ಬೆಸ್ಟ್ ಚಾಯ್ಸ್... 

ನಿಮ್ಮ ಫ್ರೆಂಡ್ಸ್ ಜೊತೆ ಹೊರಗೆ ಹೋಗ್ತಿದ್ದೀರಾ? ಈ ರೀತಿ ಡ್ರೆಸ್ ಧರಿಸಿದರೆ ಸೂಪರ್ ಆಗಿ ಕಾಣಿಸೋದು ಖಂಡಿತ.

ಒಂದು ವೇಳೆ ಡೇಟಿಂಗ್'ಗೆ ಹೋಗೋದಾದ್ರೆ ಈ ರೀತಿಯ ಉಡುಪು ಧರಿಸಿ, ನಿಮ್ಮ ಸಂಗಾತಿಯನ್ನು ಆಕರ್ಷಿಸಿ.

ಔಪಚಾರಿಕ ಕಾರ್ಯಕ್ರಮಗಳಲ್ಲಿ ಜಂಪ್'ಸ್ಯೂಟ್ ಧರಿಸಬೇಕೆನಿಸಿದರೆ ಇದನ್ನು ಟ್ರೈ ಮಾಡಿ.

ವಿವಾಹ ಸಮಾರಂಭದಲ್ಲಿ ಭಾಗವಹಿಸಬೇಕು. ಆದರೆ ಅತಿಯಾಗಿ ಮೇಕಪ್ ಮಾಡಿಕೊಂಡು ಹೋಗಲು ಇಷ್ಟವಿಲ್ಲವೆಂದಾದರೆ ಈ ರೀತಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಡ್ರೆಸ್ ಮಾಡಿಕೊಳ್ಳಿ.

ಬೀಚ್ ಪಾರ್ಟಿಗೆ ಹೋಗಬೇಕು, ಆದರೆ ಯಾವ ರೀತಿ ರೆಡಿ ಆಗೋದು ಅಂತ ಯೋಚಿಸ್ತಿದ್ರೆ, ಇದು ಉತ್ತಮ ಆಯ್ಕೆ.

ಪ್ರವಾಸದ ಸಂದರ್ಭದಲ್ಲಿ ಕಂಫರ್ಟಬಲ್ ಮತ್ತು ಕ್ಯಾಶುಯಲ್ ಜೊತೆಗೆ, ಸ್ಟೈಲಿಶ್ ಆಗಿ ಕಾಣಬೇಕೆಂದಿದ್ದರೆ ಈ ಔಟ್'ಫಿಟ್ ಟ್ರೈ ಮಾಡಿ...

ZEENEWS TRENDING STORIES

By continuing to use the site, you agree to the use of cookies. You can find out more by Tapping this link