ಮೈಸೂರು ಒಡೆಯರ ಕುಡಿಯ ನಾಮಕರಣ ಸಂಭ್ರಮ ಹೇಗಿತ್ತು? ನೀವು ನೋಡಿ...

Tue, 27 Feb 2018-4:00 pm,

ನಾಮಕರಣ ಕಾರ್ಯಕ್ರಮಕ್ಕೆ ಕಂದನನ್ನು ಕರೆದೊಯ್ಯುತ್ತಿರುವ ತ್ರಿಶಿಕಾ ಕುಮಾರಿ. 

 

ಕಂದನ ಕಿವಿಯಲ್ಲಿ 'ಆದ್ಯವೀರ ನರಸಿಂಹರಾಜ ಒಡೆಯರ್' ಎಂದು ಹೇಳುತ್ತಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಆ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವ ತ್ರಿಶಿಕಾ ಕುಮಾರಿ ಮತ್ತು ರಾಜಮಾತೆ ಪ್ರಮೋದಾದೇವಿ ಒಡೆಯರ್.

ನಾಮಕರಣದಲ್ಲಿ ನಿರತರಾಗಿರುವ ಯದುವೀರ ದಂಪತಿ. 

 ಮಗು ಆದ್ಯವೀರನನ್ನು ಕರೆದೊಯ್ಯುತ್ತಿರುವ ತಾಯಿ ತ್ರಿಶಿಕಾ ಕುಮಾರಿ.

ಕಂದನ ತೊಟ್ಟಿಲು ಶಾಸ್ತ್ರದಲ್ಲಿ ಯದುವೀರ್ ದಂಪತಿ.

ತೊಟ್ಟಿಲಲ್ಲಿ ನಲಿದಾಡುತ್ತಿರುವ ಯದುವಂಶದ ಕುಡಿ ಆದ್ಯವೀರ್ ನರಸಿಂಹರಾಜ ಒಡೆಯರ್.

ಅಜ್ಜಿ ಪ್ರಮೋದಾದೇವಿ ಒಡೆಯರ್ ಮಡಿಲಲ್ಲಿ ಯದುವಂಶದ ಕಂದ. 

ನಾಮಕರಣ ಕಾರ್ಯಕ್ರಮಕ್ಕೆ ಸಿದ್ಧಗೊಂಡಿದ್ದ ಬೆಂಗಳೂರು ಅರಮನೆ ಒಳಾಂಗಣ.

ನಾಮಕರಣ ಸಂಭ್ರಮವನ್ನು ಹಂಚಿಕೊಂಡಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link