Hrithik Roshan love life : ತನಗಿಂತ 12 ವರ್ಷ ಚಿಕ್ಕವಳೊಂದಿಗೆ ಹೃತಿಕ್ ಡೇಟಿಂಗ್! ಸಾಬಾ ಆಜಾದ್ ಯಾರು?

Wed, 01 Jun 2022-3:42 pm,

ಕರಣ್ ಜೋಹರ್ ಬರ್ತ್ ಡೇ ಪಾರ್ಟಿ : ಬಾಲಿವುಡ್ ಸ್ಟಾರ್ ಡೈರ್ಟ್ಕ್ಟ್ರ್  ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಹೃತಿಕ್ ಜೊತೆ ಸಬಾ ಬಂದರು, ಅಲ್ಲಿ ಜೋಡಿಯು ಮೊದಲ ಬಾರಿಗೆ ಮಾಧ್ಯಮಗಳಿಗೆ ನೇರವಾಗಿ ಪೋಸ್ ನೀಡಿದ್ದಾರೆ.

ಮುದ್ದಾದ ಕಾಮೆಂಟ್ ಮಾಡಿದ ಸುಝೇನ್  : ಸಬಾ ಹೃತಿಕ್‌ಗೆ ಸಧ್ಯ ರಿಲೇಷನ್ ಶಿಪ್ ನಲ್ಲಿದ್ದು ಹೃತಿಕ್‌ ಈ ನಟಿಯ ಹೆತ್ತವರಿಗೆ ಮತ್ತು ಮಾಜಿ ಪತ್ನಿ ಸುಸ್ಸಾನ್ನೆ ಖಾನ್‌ಗೆ ಉತ್ತಮ ಸ್ನೇಹಿತೆಯೂ ಆಗಿದ್ದಾಳೆ. ಇತ್ತೀಚೆಗೆ, ಸಬಾ ಪೋಸ್ಟ್‌ಗೆ ಸುಸ್ಸಾನೆ ಕಾಮೆಂಟ್ ಮಾಡಿದ್ದಾರೆ, ಕಾಮೆಂಟ್ ನಲ್ಲಿ ಮುದ್ದಾಗಿ ಕರೆದಿದ್ದಾರೆ.

ದೆಹಲಿಯಲ್ಲಿ ಹುಟ್ಟಿ ಬೆಳೆದ ಸಬಾ : ದೆಹಲಿಯಲ್ಲಿ ಬೆಳೆದು ಸಬಾ, ಮುಂಬೈಗೆ ಕನಸು ಹೊತ್ತು ಬಂದರು. ನಟನೆಯ ಜೊತೆಗೆ ಸಬಾ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದಾರೆ.

ಸಬಾ ಮತ್ತು ಹೃತಿಕ್ ವಯಸ್ಸಿನಲ್ಲಿ ಸುಮಾರು 12 ವರ್ಷಗಳ ಗ್ಯಾಪ್ : ಸಬಾ ಅವರಿಗೆ 36 ವರ್ಷ, ಹೃತಿಕ್‌ಗೆ 48 ವರ್ಷ. ಸಬಾ ಮತ್ತು ಹೃತಿಕ್ ವಯಸ್ಸಿನಲ್ಲಿ ಸುಮಾರು 12 ವರ್ಷಗಳ ವ್ಯತ್ಯಾಸವಿದೆ. ಅದೇ ಸಮಯದಲ್ಲಿ, ಈ ಜೋಡಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಸಾಕಷ್ಟು ಚರ್ಚೆಯಲ್ಲಿದೆ ಹೃತಿಕ್ ರೋಷನ್ ಲವ್ ಲೈಫ್ : ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರೀತಿಯ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಹೃತಿಕ್ ನಟಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸಬಾ ಅವರ ಪೂರ್ಣ ಹೆಸರು ಸಬಾ ಸಿಂಗ್ ಗ್ರೆವಾಲ್. ಸಬಾ ರಂಗಭೂಮಿಯ ಹಿರಿಯ ಸಫ್ದರ್ ಹಶ್ಮಿ ಅವರ ಸೊಸೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link