2025ರಲ್ಲಿ ಈ ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ ! ಶನಿದೇವನ ಕೃಪೆಯಿಂದ ಸಾಲದಿಂದ ಸಿಗುವುದು ಮುಕ್ತಿ ! ಒಲಿದು ಬರುವುದು ಮನೆ ನಿರ್ಮಾಣದ ಭಾಗ್ಯ
ಶಕ್ತಿಶಾಲಿ ಗ್ರಹಗಳಲ್ಲಿ ಒಂದಾದ ಶನಿಯು ನಿಧಾನವಾಗಿ ಚಲಿಸುವ ಗ್ರಹ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಯನ್ನು ಬದಲಿಸುವ ಗ್ರಹ. 2025ರ ಆರಂಭದಲ್ಲಿ ಶನಿ ದೇವೇ ತನ್ನ ರಾಶಿಯನ್ನು ಬದಲಿಸುತ್ತಿದ್ದಾರೆ.
ಶನೀಶ್ವರನ ರಾಶಿ ಬದಲಾವಣೆಯ ಪರಿಣಾಮವು 3 ರಾಶಿಯವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇವರ ಜೀವನದಲ್ಲಿ ಸಂಪತ್ತಿನ ಮಳೆಯಾಗಲಿದೆ.
ಮಕರ ರಾಶಿ :ಆದಾಯದ ಮೂಲಗಳು ಹೆಚ್ಚಾಗುತ್ತವೆ. ಸಾಲಗಲಿಂಡಾ ಸಂಪೂರ್ಣ ಮುಕ್ತಿ ಸಿಗುವುದು. ಹಳೆಯ ಹೂಡಿಕೆಯಿಂದ ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಯೋಜನೆಯಲ್ಲಿ ಮುಂದುವರಿಯಬಹುದು.
ಮಿಥುನ ರಾಶಿ :ಜಾತಕದಲ್ಲಿ, ಶನಿದೇವನು ಹತ್ತನೇ ಮನೆಯಲ್ಲಿ ಸಾಗುತ್ತಿದ್ದು, ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಹಿಒಸ ವರ್ಷದಲ್ಲಿ ಹೊಸ ಆಸ್ತಿಯನ್ನು ಖರೀದಿಸಬಹುದು. ವ್ಯಾಪಾರದಲ್ಲಿ ಲಾಭ ಗಳಿಸುವಿರಿ.
ವೃಷಭ ರಾಶಿ : ಈ ರಾಶಿಯವರ ಜಾತಕದಲ್ಲಿ ಶನಿಯು 11 ನೇ ಮನೆಯಲ್ಲಿ ಸಾಗುತ್ತಾನೆ. ಇದು ಆರ್ಥಿಕವಾಗಿ ನಿಮ್ಮನ್ನು ಸದೃಢವಾಗಿ ಇರಿಸುತ್ತದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಗೌರವ ಸಿಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.