ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಖರೀದಿಗೆ ಇದೇ ಉತ್ತಮ ಸಮಯ!!
ಆಭರಣ ಪ್ರಿಯರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಕಳೆದ ಒಂದು ವಾರದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಇಳಿಕೆಯಾಗಿದೆ.. ಹಾಗಾದರೇ ಇಂದು ಎಲ್ಲೆಡೆ ಬಂಗಾರದ ಬೆಲೆ ಎಷ್ಟಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
ಇತ್ತೀಚೆಗೆ ಜನರು ಚಿನ್ನವನ್ನು ಬರೀ ಆಭರಣವಾಗಿ ನೋಡುತ್ತಿಲ್ಲ.. ಬೆಲೆ ಬರೋಬ್ಬರಿ ಹೆಚ್ಚಾಗುತ್ತಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.. ಇದರಿಂದ ಚಿನ್ನಾಭರಣಕ್ಕಿರುವ ಬೇಡಿಕೆ ಸದಾ ಹೆಚ್ಚಿರುತ್ತದೆ.. ನಿನ್ನೆ ಹಾಗೂ ಇಂದು ಚಿನ್ನದ ಬೆಲೆಯಲ್ಲಿ 600 ರೂ.ಗಳಷ್ಟು ಇಳಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ: 1 ಗ್ರಾಂ- 7,229 ರೂ.. 8 ಗ್ರಾಂ - 57,832 ರೂ.. 10 ಗ್ರಾಂ - 72,290 ರೂ.. 100 ಗ್ರಾಂ - 7.22,900 ರೂ.. ಆಗಿದೆ..
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ: 1 ಗ್ರಾಂ-7,886 ರೂ.. 8 ಗ್ರಾಂ-63,088 ರೂ.. 10 ಗ್ರಾಂ-78,860 ರೂ.. 100 ಗ್ರಾಂ-7,88,600 ರೂ.. ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ: 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ-72,290ರೂ, ಚೆನ್ನೈ-72,290, ದೆಹಲಿ-72,440, ಮುಂಬೈ-72,290, ಕೋಲ್ಕತ್ತಾ-72,290, ಹೈದರಾಬಾದ್-72,290 ರೂ. ನಿಗದಿಯಾಗಿದೆ..
ದೇಶದಲ್ಲಿ ಬೆಳ್ಳಿ ಬೆಲೆ ಹೀಗಿದೆ: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಬಾರೀ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಳ್ಳಿಗೆ 100 ರೂ ಕಡಿಮೆಯಾಗಿದೆ.. ಅದರಂತೆ 10 ಗ್ರಾಂಗೆ-934 ರೂ, 100 ಗ್ರಾಂ- 9,340 ರೂ, 1 ಕೆಜಿ- 93,400 ರೂ, ನಿಗದಿಯಾಗಿದೆ.