Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!
Big Drop In Gold rate: ಚಿನ್ನದ ಬೆಲೆಯಲ್ಲಿ 9000 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಆಭರಣ ಬಂಗಾರ ಬೆಲೆ ಎಷ್ಟಾಗಿದೆ ಇಲ್ಲಿದ ನೋಡಿ...
ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡುಬಂದಿದೆ. ಮದುವೆ ಸೀನಸ್ ಮಧ್ಯೆ ಬಂಗಾರದ ಬೆಲೆಯಲ್ಲಿ ಇಷ್ಟೊಂದು ಭಾರಿ ಮೊತ್ತ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ.
22 ಕ್ಯಾರೆಟ್ 916 ಚಿನ್ನ ಅಂದರೆ ಆಭರಣ ಬಂಗಾರದ ಬೆಲೆ ಈಗ ಪ್ರತಿ 100 ಗ್ರಾಂಗೆ 9,000 ರೂಪಾಯಿಯಷ್ಟು ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,14,000 ರೂಪಾಯಿ ಆಗಿದೆ. ಪ್ರತಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,1400 ರೂಪಾಯಿ ಆಗಿದೆ.
ಪ್ರತಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 900 ರೂಪಾಯಿ ಕುಸಿತ ಕಂಡು 71,400 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 980 ರೂಪಾಯಿ ಇಳಿಕೆಯಾಗಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 77,890 ರೂಪಾಯಿ ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 92,500 ರೂಪಾಯಿ ಆಗಿದೆ.