ಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರ

Fri, 11 Oct 2024-8:46 am,

ಶನಿದೇವನ ನಡೆಯಲ್ಲಿನ ಸಣ್ಣ ಬದಲಾವಣೆ ಕೂಡಾ ನಮ್ಮ ಜಾತಕದ ಫಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದೀಗ ಶನಿಗ್ರಹ ತನ್ನ ನಕ್ಷತ್ರವನ್ನು ಬದಲಾಯಿಸಿ ರಾಹುವಿನ ನಕ್ಷತ್ರಕ್ಕೆ ಕಾಲಿಟ್ಟಿದೆ. 

ಶನಿ ಮತ್ತು ರಾಹು ಇಬ್ಬರು ಕೂಡಾ ಕ್ರೂರ ಗ್ರಹಗಳೇ.ಎರಡು ಕ್ರೂರ ಗ್ರಹಗಳು ಒಂದೇ ಕಡೆ ಇದ್ದರೂ ನಾಲ್ಕು ರಾಶಿಯವರಿಗೆ ಇದೇ ಅದೃಷ್ಟವಾಗಿ ಪರಿಣಮಿಸಲಿದೆ.  

ಮೇಷ ರಾಶಿ :ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ.ನಿಮ್ಮ ಮನಸ್ಸಿನ ಇಚ್ಛೆ ಈಡೇರುವ ಕಾಲ.ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು.  ನಿಮ್ಮ ಜೀವನದಪರ್ವ ಕಾಲ ಇದು. 

ವೃಷಭ ರಾಶಿ : ಕುಟುಂಬದಲ್ಲಿನ ಗೊಂದಲಗಳು ಬಗೆಹರಿಯಲಿವೆ.ಹಣಕಾಸಿನ ತೊಂದರೆ ನೀಗುವುದು. ಹಣದ ಒಳಹರಿವು ಹೆಚ್ಚಾಗುತ್ತದೆ.ವೆಚ್ಚಗಳು ಕಡಿಮೆಯಾಗುತ್ತವೆ. ಜೀವನದ ನೆಮ್ಮದಿ ಹೆಚ್ಚಾಗುವುದು. 

ತುಲಾರಾಶಿ : ತುಲಾ ರಾಶಿಯವರ ಜೀವನದಲ್ಲಿ ಇಲ್ಲಿವರೆಗೆ ಇದ್ದ ಎಲ್ಲಾ ಕಷ್ಟಗಳು  ಕಳೆಯುವುದು.ಮನಸಿನ ನೆಮ್ಮದಿ, ಶಾಂತಿ ಹೆಚ್ಚುವುದು.ಸಾಲದಿಂದ ಸಂಪೂರ್ಣ ಮುಕ್ತಿ ಸಿಗುವುದು. ಮನೆ ಕಟ್ಟುವ ನಿಮ್ಮ ಕನಸು ನನಸಾಗುವುದು.   

ಕಟಕ ರಾಶಿ : ಕರ್ಕಾಟಕ ರಾಶಿಯವರ ಪ್ರತಿ ಹೆಜ್ಜೆ ಯಶಸ್ಸಿನತ್ತ ಸಾಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿ ಬದುಕಿನಲ್ಲಿ ಮೇಲಕ್ಕೆ ಏರುವಿರಿ. 

ಸೂಚನೆ : ಈ ಲೇಖನದಲ್ಲಿರುವ ಮಾಹಿತಿಯು ಸಾಮಾನ್ಯವಾಗಿದೆ. ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗ, ನಂಬಿಕೆಗಳನ್ನು ಆಧರಿಸಿದ ಈ ಲೇಖನಕ್ಕೆ Zee News ಜವಾಬ್ದಾರರಾಗಿರುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link