66 ವರ್ಷಗಳ ಕಾಲ ಈ ರಾಶಿಯವರಿಗೆ ಗಜಕೇಸರಿ ರಾಜಯೋಗ!ದಶ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು!ಒಂದೇ ಸಮನೆ ಹೆಚ್ಚಾಗುವುದು ಗೌರವ, ಸ್ಥಾನಮಾನ, ಆಸ್ತಿ ಪಾಸ್ತಿ

Mon, 23 Sep 2024-8:54 am,

ಗುರು ಗ್ರಹ ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸೇರಿರುವುದರಿಂದ ನಿನ್ನೆ ಕೆಲವು ರಾಶಿಯಲ್ಲಿ ಗಜ ಕೇಸರಿ ಯೋಗ ರೂಪುಗೊಂಡಿದೆ. ಇಂದು ಅದೇ ರಾಶಿಯಲ್ಲಿ ಗಜ ಕೇಸರಿ ಜೊತೆಗೆ ಸರ್ವಾರ್ಥ ಸಿದ್ಧಿ ಯೋಗ,ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಕೂಡಾ ನಿರ್ಮಾಣವಾಗಲಿದೆ. ಇದು ಬಹಳ ವಿಶೇಷವಾಗಿದ್ದು, ಈ ರಾಶಿಯವರು ಸಾಕು ಸಾಕು ಎನ್ನುವಷ್ಟು ಐಶ್ವರ್ಯ ಹರಿದು ಬರಲಿದೆ.  

ಗುರು ಮತ್ತು ಚಂದ್ರರು ಯಾವುದಾದರೂ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಅಥವಾ ಗುರು ಇರುವ ರಾಶಿಯಿಂದ ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಯಲ್ಲಿ ಚಂದ್ರನಿದ್ದಾಗ ಗಜಕೇಸರಿ ಯೋಗ ಉಂಟಾಗುತ್ತದೆ. ಗಜ ಕೇಸರಿ ಯೋಗ ಅತ್ಯಂತ ಶಕ್ತಿಶಾಲಿ ಯೋಗ. 

ಕರ್ಕಾಟಕ ರಾಶಿ : ಈ ರಾಶಿಯವರು ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ.  ಚಂದ್ರ ಮತ್ತು ಗುರುವಿನ ಆಶೀರ್ವಾದದಿಂದ ನಿಮ್ಮ ಖ್ಯಾತಿ ಮತ್ತು ಕೀರ್ತಿ ಹೆಚ್ಚಾಗುತ್ತದೆ.ಹಣಕಾಸಿನ ಸಮಸ್ಯೆ ಎಂದೂ ಬಾಧಿಸುವುದಿಲ್ಲ. 

ಸಿಂಹ ರಾಶಿ :  ಹೊಸ ವಾಹನವನ್ನು ಖರೀದಿಸಬಹುದು.ಮನೆ ಅಥವಾ ಇನ್ನಾವುದೇ ದುಬಾರಿ ವಸ್ತುಗಳನ್ನು ಖರೀದಿಸಬಹುದು.ಸ್ಥಿರಾಸ್ತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವಿವಾಹ ಯೋಗ ಕೂಡಿ ಬರುವುದು. 

ತುಲಾ ರಾಶಿ : ನಿಮ್ಮ ಅದೃಷ್ಟದ ಸಮಯ ಆರಂಭವಾಗಿದೆ. ಹೊಸ ಅಕೆಳಸಕ್ಕೆ ಕೈ ಹಾಕಲು ಉತ್ತಮ ಸಮಯ.ಸ್ಥಿರ ಆಸ್ತಿಯನ್ನು ಖರೀದಿಸಬಹುದು.ನಿಮ್ಮ ಜಾತಕ ಫಲದಿಂದಾಗಿ ನಿಮ್ಮ ಪತಿ ಉನ್ನ ತ ಸ್ಥಾನಕ್ಕೆ ಏರುವರು.    

ಮಕರ ರಾಶಿ : ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.ಶಿಕ್ಷಣ ಸ್ಪರ್ಧೆಗಳಿಗೆ ಸಂಬಂಧಿಸಿದ ಜನರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು.ವ್ಯಾಪಾರ ಮಾಡುವವರು ಲಾಭ ಗಳಿಸುವ ಅವಕಾಶವನ್ನು ಪಡೆಯುತ್ತಾರೆ.ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಪಠ್ಯಗಳು ಇತ್ಯಾದಿಗಳನ್ನು ಆಧರಿಸಿದೆ.ಇಲ್ಲಿ ನೀಡಲಾದ ಮಾಹಿತಿಯನ್ನು ZEE KANNADA NEWS ಅನುಮೋದಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link