ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸು

Wed, 28 Aug 2024-8:38 am,

ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಶುಕ್ರನು ಹಸ್ತಾ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾನೆ.ಹಸ್ತಾ ನಕ್ಷತ್ರವು 27 ನಕ್ಷತ್ರಗಳಲ್ಲಿ 13 ನೇ ನಕ್ಷತ್ರವಾಗಿದೆ. ಶುಕ್ರನು ಹಸ್ತಾ ನಕ್ಷತ್ರ ಪ್ರವೇಶಿಸುತ್ತಿದ್ದಂತೆ ಈ ರಾಶಿಯವರ ಜೀವನ ದಿಕ್ಕು ಕೂಡಾ ಸಂಪೂರ್ಣ ಬದಲಾಗುವುದು.   

ಶುಕ್ರ ದೆಸೆ ಆರಂಭವಾಗುತ್ತಿದ್ದಂತೆಯೇ ಒಮ್ಮೆಲೇ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯುವುದು. ಸಂಪತ್ತು, ನೆಮ್ಮದಿ ಸುಖ ಎಲ್ಲವೂ ನಿರೀಕ್ಷೆಗೂ ಮೀರಿದಂತೆ ಒಲಿದು ಬರುವುದು. 

ಸಿಂಹ ರಾಶಿ :ಸಿಂಹ ರಾಶಿಯವರ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ.ಹಣದ ಹರಿವು ಹೆಚ್ಚಾಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ಅಷ್ಟೇ ಉಳಿತಾಯಕುದಾ ಸಾಧ್ಯವಾಗುವುದು. ಜೀವನದಲ್ಲಿ ಇದುವರೆಗೆನೋದದ ಯಶಸ್ಸು ಈ ಅವಧಿಯಲ್ಲಿ ಸಿಗುವುದು. 

ಕನ್ಯಾ ರಾಶಿ :ಕೈ ಹಾಕಿದ ಪ್ರತೀ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು. ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಗೆದ್ದು ಕೊಳ್ಳುವಿರಿ. ನೀವು ಮಾಡುವ ಕೆಲಸ ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು.ಆರ್ಥಿಕವಾಗಿ ಉತ್ತಮ ಸಾಧನೆ ಮಾಡುವಿರಿ.

ಮಕರ ರಾಶಿ : ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.ಕೆಲಸದಲ್ಲಿ ಬಡ್ತಿ ಸಿಗುವುದು. ಆದಾಯ ವಿಪರೀತವಾಗಿ ಏರುವುದು. ಹಠಾತ್ ಆರ್ಥಿಕ ಲಾಭ.ಆರೋಗ್ಯವೂ ಚೆನ್ನಾಗಿರುತ್ತದೆ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link