IIFA 2022 Photos: ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು
ಅನನ್ಯಾ ಪಾಂಡೆ ಅವರ ಲುಕ್‌ಗೆ 'ಬೇಬಿ ಬ್ಲೂ ಬೆಲ್ಸ್ ಫಾರ್ IIFA ರಾಕ್ಸ್!' ಎಂದು ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಾರಾ ಅಲಿ ಖಾನ್ ಸ್ಟೈಲಿಶ್ ಬಟ್ಟೆ ತೊಟ್ಟು ಹಸಿರು ಕಾರ್ಪೆಟ್ ಮೇಲೆ ನಡೆದರು.
ನೋರಾ ಫತೇಹಿ ಮಿನುಗುವ ನೀಲಿ ಗೌನ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು.
ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ IIFA ಆವಾರ್ಡ್ಸ್ 2022 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನುಕೃತಿ ಸನೋನ್ ಮುಡಿಗೇರಿಸಿಕೊಂಡರು.
ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇನ್ ಶೋಲ್ಡರ್ ಸ್ವಿಲರ್ ಮತ್ತು ಗೋಲ್ಡ್ ಗೌನ್‌ನಲ್ಲಿ ಮೋಹಕ ಲುಕ್ ನೀಡಿದ್ದರು.