Ileana D`cruz Divorce : ಇಲಿಯಾನಾ ಡಿ ಕ್ರೂಸ್ ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್‌ ಹಿಂದಿನ ಅಸಲಿ ಸತ್ಯವೇನು?

Sat, 12 Oct 2024-11:17 am,

ಒಂದು ಕಾಲದಲ್ಲಿ ತೆಲುಗು ಸ್ಟಾರ್ ಹೀರೋಯಿನ್ ಇಲಿಯಾನಾ ಡಿ ಕ್ರೂಸ್ ಡಿವೋರ್ಸ್‌ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಇಲಿಯಾನಾ ಡಿಕ್ರೂಜ್ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು.

ಆ ವೇಳೆ ಮಗುವಿನ ತಂದೆ ಯಾರು ಎಂದು ನೆಟ್ಟಿಗರು ಇಲಿಯಾನಾಗೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು.  

ಇಲಿಯಾನಾ ಡಿಕ್ರೂಜ್‌ ತನ್ನ ಪತಿ ಮೈಕೆಲ್‌ ಡೋಲನ್‌ ಅವರನ್ನು ಸೋಷಿಯಲ್‌ ಮೀಡಿಯಾ ಮೂಲಕವೇ ಪರಿಚಯಿಸಿದರು. 

ಮೇ 2023 ರಲ್ಲಿ ಇಲಿಯಾನಾ ಮೈಕೆಲ್ ಡೋಲನ್ ಅವರನ್ನು ವಿವಾಹವಾದರು ಮತ್ತು ಆಗಸ್ಟ್ 2023 ರಲ್ಲಿ ಗಂಡು ಮಗನಿಗೆ ಜನ್ಮ ನೀಡಿದರು.

ಇಲಿಯಾನಾ ಡಿಕ್ರೂಜ್‌ ತನ್ನ ಪತಿ ಮೈಕೆಲ್‌ ಡೋಲನ್‌ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾದ ಕೆಲವು ಸುದ್ದಿಗಳು ವೈರಲ್‌ ಆಗಿವೆ.

ಈ ಜೋಡಿ ಈಗ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆಯೋ ಗೊತ್ತಿಲ್ಲ. ಆದರೆ ಸದ್ಯ ಈ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಗಮನಾರ್ಹ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link