Immunity Booster Drink:ಕೊರೊನಾ ಕಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಿ ಈ ಪಾನೀಯ

Wed, 07 Apr 2021-5:33 pm,

1. ಪಾಲಕ್ ಮತ್ತು ಟೊಮ್ಯಾಟೋ ಜೂಸ್ - ಕ್ಯಾಲ್ಸಿಯಂ, ವಿಟಮಿನ್ ಸಿ ಹಾಗೂ ಐರನ್ ಗಳ ಆಗರವಾಗಿರುವ ಪಾಲಕ್ ಆರೋಗ್ಯಕ್ಕೆ ಎಷ್ಟು ಲಾಭಕಾರಿಯಾಗಿದೆ ಇದು ನಿಮಗೆ ಇಳಿದೆ ಇದೆ. ಇನ್ನೊಂದೆಡೆ ವಿಟಮಿನ್ ಸಿ, ಲೈಕೊಪಿನ್ ಹಾಗೂ ಪೊಟ್ಯಾಸಿಯಂಗಳ ಆಗರವಾಗಿರುವ ಟೊಮೇಟೊ ಕೂಡ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇಂತಹುದರಲ್ಲಿ ನೀವು ಅರ್ಧ ಕಪ್ ಟೊಮೇಟೊ ರಸ ಹಾಗೂ ಅರ್ಧ ಕಪ್ ಪಾಲಕ್ ರಸಕ್ಕೆ ಸ್ವಲ್ಪ ಹಸಿ ಶುಂಠಿ ಬೆರೆಸಿ ಸೇವಿಸಿ. ಇದರಿಂದ ನಿಮ್ಮ ಇಮ್ಯೂನಿಟಿ ಸ್ಟ್ರಾಂಗ್ ಅಗಲಿದ್ದು, ನೀವು ಯಾವುದೇ ರೀತಿಯ ಸೋಂಕಿನಿಂದ ಪಾರಾಗಬಹುದು.

3. ಮೊಸರು ಅಥವಾ ಮಜ್ಜಿಗೆ - ಬೇಸಿಗೆ ಕಾಲ ಕೂಡ ಇದೆ. ಹೀಗಾಗಿ ಈ ಕಾಲದಲ್ಲಿ ಶರೀರವನ್ನು ಒಳಗಿನಿಂದ ತಂಪಾಗಿಡುವ ಅವಶ್ಯಕತೆ ಕೂಡ ಇದೆ. ಇಂತಹ ಸಂದರ್ಭದಲ್ಲಿ ನೀವು ನಿತ್ಯ ಒಂದು ಬೌಲ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇವಿಸಿ ನಿಮ್ಮ ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಬೇಸಿಗೆ ಕಾಲದಲ್ಲಿಯೂ ಕೂಡ ಇವು ನಿಮ್ಮ ಶರೀರವನ್ನು ಒಳಗಿನಿಂದ ತಂಪಾಗಿಡುತ್ತವೆ.

4. ಬೀಟ್ ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ - ಬೀಟ್ ರೂಟ್ ಹಾಗೂ ಕ್ಯಾರೆಟ್ ಗಳಲ್ಲಿ ಲ್ಯೂಟಿನ್, ಬೀಟಾಕ್ಯಾರೆಟಿನ್ ಹಾಗೂ ಅಲ್ಫಾಗಳಂತಹ ಪೋಷಕಾಂಶಗಳಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿವೆ. ಹೀಗಾಗಿ ಕ್ಯಾರೆಟ್ ಹಾಗೂ ಬೀಟ್ ರೂಟ್ ಗಳ ಒಂದು ಗ್ಲಾಸ್ ಜ್ಯೂಸ್ ತಯಾರಿಸಿ ಅದರಲ್ಲಿ ನಿಂಬೆಹಣ್ಣಿನ ರಸ ಬೆರೆಸಿ ಅದನ್ನು ಸೇವಿಸಿ. ಈ ಜ್ಯೂಸ್ ಖಂಡಿತವಾಗಿಯೂ ನಿಮ್ಮ ಇಮ್ಯೂನ್ ಸಿಸ್ಟಂ ಅನ್ನು ಬಲಪಡಿಸುತ್ತದೆ. ಇದಲ್ಲದೆ ಇದು ನಿಮ್ಮ ದೇಹದೊಳಗಿನ ವಿಷಕಾರಿ ಪದಾರ್ಥಗಳನ್ನು ಕೂಡ ಹೊರಹಾಕುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link