PHOTOS: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ

Wed, 15 Aug 2018-7:09 am,

ನವದೆಹಲಿ

72 ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಸಜ್ಜಾದ ಕೆಂಪು ಕೋಟೆ

72 ನೇ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ತ್ರಿವರ್ಣದಲ್ಲಿ ಪ್ರಕಾಶಿಸಲ್ಪಟ್ಟಿತು.

ಲಕ್ನೋ ವಿಧಾನ ಸಭಾ

ಪಶ್ಚಿಮ ಬಂಗಾಳ ಸಚಿವ ಅರುಪ್ ಬಿಸ್ವಾಸ್ ಕೊಲ್ಕತ್ತಾದಲ್ಲಿ ಮಧ್ಯರಾತ್ರಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.

ಪಂಜಾಬ್: ಅಮೃತಸರದಲ್ಲಿರುವ ಅತ್ತರಿ-ವಾಘ

ಅಸ್ಸಾಂ: ಗುವಾಹಟಿಯಲ್ಲಿ ಸರ್ಕಾರಿ ಕಟ್ಟಡಗಳು

ತ್ರಿವರ್ಣದಲ್ಲಿ ಕಂಗೊಳಿಸುತ್ತಿರುವ ಮೋರಬಾದ್ ಜಂಕ್ಷನ್ ರೈಲ್ವೆ ನಿಲ್ದಾಣ

ಭೂಪಾಲ್: ಮಧ್ಯಪ್ರದೇಶದ ಲೆಜಿಸ್ಲೇಟಿವ್ ಅಸೆಂಬ್ಲಿ

ದೆಹಲಿಯ ಕೆಂಪುಕೋಟೆ

ಆಂಧ್ರ ಪ್ರದೇಶದ ಲೆಜಿಸ್ಲೇಟಿವ್ ಕೌನ್ಸಿಲ್ ಮತ್ತು ಅಮರಾವತಿ ಸರ್ಕಾರಿ ಕಟ್ಟಡಗಳು

ಮುಂಬೈ: ಛತ್ರಪತಿ ಶಿವಾಜಿ ಟರ್ಮಿನಸ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link