ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಪತ್ನಿ ಹ್ಯಾಜೆಲ್ ಕೀಚ್ ಲಂಚ್ ಡೇಟಿಂಗ್

Sun, 29 Aug 2021-11:54 pm,

ಇವರಿಬ್ಬರು ನವೆಂಬರ್ 30 ರಂದು 2016 ರಲ್ಲಿ ವಿವಾಹವಾದರು. ಅದಕ್ಕೂ ಮೊದಲು ಅವರು 2015 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಕ್ರಿಕೆಟಿಗ ಯುವರಾಜ್ ಸಿಂಗ್ 2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಯುವರಾಜ್ ಕೆಂಪು ಟೀ ಶರ್ಟ್ ಮತ್ತು ಶಾರ್ಟ್ಸ್ ಧರಿಸಿಸಿದರೆ. ಮತ್ತೊಂದೆಡೆ, ಹ್ಯಾಜೆಲ್ ಡೆನಿಮ್ ಡ್ರೆಸ್ ಧರಿಸಿದ್ದರು.

 

ಯುವರಾಜ್ ತನ್ನ ಪತ್ನಿ ಹ್ಯಾಜೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

 ಕ್ರಿಕೆಟಿಗ ಯುವರಾಜ್ ಸಿಂಗ್ ಭಾನುವಾರ ತಮ್ಮ ಪತ್ನಿ ಹ್ಯಾಜೆಲ್ ಕೀಚ್ ಜೊತೆ ಕಾಣಿಸಿಕೊಂಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link