WTC ಪಂದ್ಯದ ನಂತರ ಇಂಗ್ಲೆಂಡ್ ನಲ್ಲಿ ಪರಿವಾರದವರೊಂದಿಗೆ ಕಾಲ ಕಳೆದ ಕ್ರಿಕೆಟಿಗರು

Fri, 02 Jul 2021-11:47 am,

ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇಂಗ್ಲೆಂಡ್‌ನ ಕಾಫಿ ಶಾಪ್ ನಲ್ಲಿ ಕಾಣಿಸಿಕೊಂಡರು. ಇನ್ಸ್ಟಾಗ್ರಾಂ ನಲ್ಲಿ ಕೊಹ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.   

.ಮೊಹಮ್ಮದ್ ಶಮಿ ಕೂಡ ಕಾರಿನೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಶಮಿ  ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 

ವೇಗದ ಬೌಲರ್ ಇಶಾಂತ್ ಶರ್ಮಾ ತನ್ನ ಪತ್ನಿ ಪ್ರತಿಮಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.  ಮಾಯಾಂಕ್ ಅಗರ್ವಾಲ್ ಮತ್ತು ಅವರ ಪತ್ನಿ ಕೂಡ ಇಶಾಂತ್ ಅವರೊಂದಿಗಿನ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.  

ಈ ಮಧ್ಯೆ, ರಿಷಬ್ ಪಂತ್, ವೆಂಬ್ಲಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವಿನ ಯುರೋ 2020 ಪಂದ್ಯವನ್ನು ವೀಕ್ಷಿಸುತ್ತಿರುವುದು ಕಂಡು ಬಂತು.  

ಅಜಿಂಕ್ಯ ರಹಾನೆ ತಮ್ಮ ಕುಟುಂಬ ಮತ್ತು ರೋಹಿತ್ ಶರ್ಮಾ ಪರಿವಾರದೊಂದಿಗಿನ   ಫೋಟೋವನ್ನು  ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link