Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌

Sun, 11 Jun 2023-10:33 am,

ತುಪ್ಪದ ಬೆಡಗಿ ರಾಗಿಣಿ ಮನೆಗೆ ಭೇಟಿ ನೀಡಿದ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ್ 

ನಟಿ ರಾಗಿಣಿ ಪ್ರಭುದೇವ್ ಗಾಗಿ ವಿಶೇಷ ಡಿನ್ನರ್ ವ್ಯವಸ್ಥೆ ಮಾಡಿದ್ದರು.

ನಟಿ ಮನೆಯಲ್ಲಿ ಭೋಜನ ಸವಿದ ಬಳಿಕ ರಾಗಿಣಿ ಪೋಷಕರ ಜೊತೆ ಪ್ರಭುದೇವ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ತುಪ್ಪದ ಬೆಡಗಿ  ಮನೆಗೆ ಇಂಡಿಯನ್ ಮೈಕಲ್ ಜಾಕ್ಸನ್ ಭೇಟಿ ಎಲ್ಲರಲ್ಲಿ ಕೂತುಹಲ ಮೂಡಿಸಿದೆ.   

ತುಪ್ಪದ ಬೆಡಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಒಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆಂಬ ಮಾಹಿತಿ ಒಂದು ಹೊರ ಬಿದ್ದಿದೆ. 

ಸದ್ಯ ಇವರಿಬ್ಬರ ಒಟ್ಟಿಗಿನ ಸಿನಿಮಾ ಯಾವುದೆಂದು ತಿಳಿದು ಬಂದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link