CEO:ಸಾಮೂಹ ಮಾಧ್ಯಮವನ್ನಾಳುವ ಭಾರತೀಯ ಮೂಲದ ಟಾಪ್ ಬಾಸ್ ಗಳು ಯಾರು ಗೊತ್ತಾ...?
ಯೂಟ್‌ಬ್ ನ ಹೊಸ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ಆಯ್ಕೆಯಾಗಿದ್ದಾರೆ.
ಹೆಚ್ಚು ಬಳಕೆಯಾಗುವ ಆನ್‌ಲೈನ್ ಸರ್ಚ್ ಎಂಜಿನ್ ಗೂಗಲ್ ಆಗಿದೆ. ಆಗಸ್ಟ್ 10, 2015 ರಂದು ಸುಂದರ್ ಪಿಚೈ ಅವರು ಕಂಪನಿಯನ್ನು ಮುನ್ನಡೆಸಲು ಆಯ್ಕೆಯಾದರು.
ಬಿಲ್ ಗೇಟ್ಸ್ ನಂತರ ಮೈಕ್ರೋಸಾಫ್ಟ್ ಸಿಇಒಗಳಾಗಿ, ಅವರು ಸಂಸ್ಥೆಯ ಮೂರನೇ ನಾಯಕರಾಗಿ 2014 ರಲ್ಲಿ ಸತ್ಯ ನಾದೆಲ್ಲಾ ರವರು ಆಯ್ಕೆಯಾಗಿದ್ದರು.
ಅಡೋಬ್ ಫೋಟೋಶಾಪ್ CEO ಹಾಗೂ ಪ್ರಸ್ತುತ ಕಂಪನಿಯ ಅಧ್ಯಕ್ಷರಾಗಿ ಶಾಂತನು ನಾರಾಯಣ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಂಪ್ಯೂಟರ್ ಹಾರ್ಡ್‌ವೇರ್, ಸಾಫ್ಟ್‌ವೇರ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ ಅನ್ನುIBM ನ ಅಧ್ಯಕ್ಷ ಮತ್ತು CEO ಸ್ಥಾನಗಳನ್ನು ಅರವಿಂದ್ ನಿರ್ವಹಣೆಯಲ್ಲಿದ್ದಾರೆ.
ಫ್ರೆಂಚ್ ಪ್ರೀಮಿಯಂ ಫ್ಯಾಶನ್ ಬ್ರ್ಯಾಂಡ್ ಶನೆಲ್ ಆಗಿದೆ.ಲೀನಾ ನಾಯರ್ ಅದರ ಜಾಗತಿಕ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು.