ವಿಶ್ವಕಪ್’ನಲ್ಲಿ ಅಬ್ಬರಿಸಿ ಈಗ CSKಯಲ್ಲಿ ಮಿಂಚಲು ಸಿದ್ಧರಾದ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಈಕೆಯೂ ಭಾರತೀಯಳೇ!

Sat, 09 Mar 2024-1:19 pm,
Rachin Ravindra Girlfriend

ಭಾರತೀಯ ಮೂಲದ ಕ್ರಿಕೆಟರ್ ರಚಿನ್ ರವೀಂದ್ರ ನ್ಯೂಜಿಲೆಂಡ್‌ ತಂಡದ ಪರ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಇವರಿಗೆ ತನ್ನ ಮೂಲ ನೆಲದ ಬಗ್ಗೆ ಇಂದಿಗೂ ಅಪಾರ ಹೆಮ್ಮೆಯಿದ್ದು, ಭಾರತದ ಬಗ್ಗೆ ಅನೇಕ ಬಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Rachin Ravindra Girlfriend

ರಚಿನ್ ತಮ್ಮ ಹೆಸರಿನಿಂದ ಮಾತ್ರವಲ್ಲದೆ ಬ್ಯಾಟಿಂಗ್’ನಿಂದಲೂ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಅದರಲ್ಲೂ ಏಕದಿನ ವಿಶ್ವಕಪ್ ಬಳಿಕ ರಚಿನ್ ಭಾರತದಲ್ಲಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು.

Rachin Ravindra Girlfriend

ನಾವಿಂದು ಕಿವೀಸ್ ಕ್ರಿಕೆಟಿಗ ರಚಿನ್ ರವೀಂದ್ರ ಗೆಳತಿ ಪ್ರಮೀಳಾ ಮೊರಾರ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈಕೆಯೂ ಭಾರತ ಮೂಲದವಳು. ಪ್ರಮೀಳಾ ಮೊರಾರ್ ತುಂಬಾ ಗ್ಲಾಮರಸ್ ಆಗಿದ್ದು, ಅವರ ಫೋಟೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಪ್ರಮೀಳಾ ಮೊರಾರ್ ಆಕ್ಲೆಂಡ್ ಬಳಿಯ ಪುಟ್ಟ ಹಳ್ಳಿಯಾದ ಪುಕೆಕೊಹೆ ಪೂರ್ವದಲ್ಲಿ ವಾಸಿಸುತ್ತಿದ್ದಾರೆ. ಅವರ ತಂದೆ ತಾಯಿಯೂ ಸಹ ಭಾರತ ಮೂಲದವರು.

ಪ್ರಮೀಳಾ ಮೊರಾರ್ ತಂದೆ ಜೆ. ಮೊರಾರ್ ನಾಯ್ಕ್ ಮತ್ತು ತಾಯಿ ಮೀನಾ ಮೊರಾರ್ ಜೊತೆ ನ್ಯೂಜಿಲೆಂಡ್’ನಲ್ಲೇ ವಾಸವಾಗಿದ್ದಾರೆ. ಇವರ ಸಹೋದರನ ಹೆಸರು ಕಲ್ಪೇಶ್ ಮೊರಾರ್ .

ನ್ಯೂಜಿಲೆಂಡ್’ನಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಪ್ರಮೀಳಾ, ಮೊರಾರ್ ಫ್ಯಾಶನ್ಸ್ ಹೆಸರಿನ ಸಂಸ್ಥೆಯನ್ನು ಸಹ ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link