ಅಷ್ಟೊಂದು ಸಣ್ಣಗಿರುವ ಸಂಗೀತಾ ಶೃಂಗೇರಿ ದೇಹದ ತೂಕ ಎಷ್ಟು ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು…

Tue, 02 Jan 2024-8:26 pm,

ಈ ವರದಿಯಲ್ಲಿ ಸಂಗೀತಾ ಶೃಂಗೇರಿ ದೇಹದ ತೂಕ, ಸೌಂದರ್ಯ ರಹಸ್ಯ, ಫಿಟ್ನೆಸ್ ನಿರ್ವಹಿಸಲು ಅವರು ತೆಗೆದುಕೊಳ್ಳುವ ಟಿಪ್ಸ್ ಏನೆಲ್ಲಾ ಎಂಬುದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಪ್ರಮುಖ ಸ್ಪರ್ಧಿ ಸಂಗೀತಾ ಶೃಂಗೇರಿ, 777 ಚಾರ್ಲಿ ಸಿನಿಮಾದ ಸಂದರ್ಭದಲ್ಲಿ ಕೊಂಚ ದಪ್ಪಗಿದ್ದರು. ಆದರೆ ಆ ಬಳಿಕ ಸಣ್ಣಗಾಗಿದ್ದರು.

ಸಣ್ಣಗಾದರೂ ಸಂಗೀತಾ ಅಂದ ಚಂದ ಇಮ್ಮಡಿಗೊಂಡಿದೆ, ಫಿಟ್ನೆಸ್‌ ಕೂಡ ಸಖತ್ ನಿರ್ವಹಣೆಯಾಗಿದೆ. ಈ ಬಗ್ಗೆ ಸಂಗೀತಾ ಯೂಟ್ಯೂಬ್‌ ಸಂದರ್ಶನಗಳಲ್ಲಿ ಮಾಹಿತಿಗಳನ್ನು ನೀಡಿದ್ದಾರೆ.

18ನೇ ವಯಸ್ಸಿನಲ್ಲಿ ನಟನೆಯತ್ತ ಒಲವು ತೋರಿಸಿದ್ದ ಸಂಗೀತಾ, ಹರ ಹರ ಮಹಾದೇವ ಕನ್ನಡ ಧಾರಾವಾಹಿಯಲ್ಲಿ ಸತಿಯಾಗಿ ಬಣ್ಣ ಹಚ್ಚಿದ್ರು,

ಇನ್ನು ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ನೇರ ನುಡಿಗಳಿಂದಲೇ ಗಮನ ಸೆಳೆದಿರುವ ಸಂಗೀತಾ, ಚಾರ್ಲಿ ಸಿನಿಮಾ ಮಾಡುವಾಗ 57 ಕೆಜಿ ತೂಕವಿದ್ದರಂತೆ. ಆದರೆ ಇದೀಗ 50 ಕೆಜಿ ಇದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link