ಬಿಸ್ ನೆಸ್ ಐಕಾನ್ ರತನ್ ಟಾಟಾ ಸೀ ಸೈಡ್ ಬಂಗಲೆಯ ಒಳಾಂಗಣ ಫೋಟೋ ಇಲ್ಲಿದೆ !

Tue, 28 May 2024-8:56 am,

ರತನ್ ಟಾಟಾ ಮನೆಯ ಕಟ್ಟಡವು 3 ಮಹಡಿಗಳನ್ನು ಹೊಂದಿದೆ. ಇದನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ.ಪ್ರತಿ ಮಹಡಿಯನ್ನು 2 ಹಂತಗಳಾಗಿ ವಿಂಗಡಿಸಲಾಗಿದೆ.

ಮೊದಲ ಇಡೀ ಮಹಡಿಯಲ್ಲಿ ದೊಡ್ಡ ಸನ್ ಡೆಕ್ ಅನ್ನು ಹೊಂದಿದೆ.ಇದು ಲಿವಿಂಗ್ ಏರಿಯಾ, ಎರಡು ಬೆಡ್ ರೂಮ್ಸ್ ಮತ್ತು ಸ್ಟಡಿ ರೂಂ ಅನ್ನು ಹೊಂದಿದೆ. ರತನ್ ಟಾಟಾ ಹೆಚ್ಚು ಪಾರ್ಟಿಗಳನ್ನು ಮಾಡುವುದಿಲ್ಲವಾದರೂ  ಸನ್ ಡೆಕ್ ಸುಲಭವಾಗಿ ಬಾರ್ ಮತ್ತು 50-60 ಜನರಿಗೆ ಅವಕಾಶ ಕಲ್ಪಿಸುತ್ತದೆ.

ಎರಡನೇ ಮಹಡಿಯಲ್ಲಿ ಮೂರು ಬೆಡ್ ರೂಂ, ಲಿವಿಂಗ್ ರೂಂ ಮತ್ತು ಗ್ರಂಥಾಲಯವಿದೆ.  

ಮೂರನೇ ಮಹಡಿಯಲ್ಲಿ ಅತ್ಯಾಧುನಿಕ ಮಾಧ್ಯಮ ಕೊಠಡಿ, ಜಿಮ್ ಮತ್ತು  ಬೆಡ್ ರೂಂ ಇದೆ. ಈ ಮಹಡಿಯ ಎರಡನೇ ಹಂತವು ಈಜುಕೊಳ, ರೆಸ್ಟ್ ರೂಂ ಮತ್ತು ಸನ್ ಡೆಕ್ ಅನ್ನು ಹೊಂದಿದೆ.

ಸಮುದ್ರಕ್ಕೆ ಎದುರಾಗಿರುವ ಈ ಬಂಗಲೆಯು ನೆಲಮಾಳಿಗೆಯಲ್ಲಿ  ಸರ್ವೆಂಟ್ ಕ್ವಾರ್ಟರ್ಸ್ ಮತ್ತು 10-12 ಕಾರುಗಳಿಗೆ ಪಾರ್ಕಿಂಗ್ ಸ್ಥಳವನ್ನು ನೀಡಲಾಗಿದೆ. 

ಈ ಮನೆಯಲ್ಲಿ ಸುಂದರವಾದ ದೇವರ ಮನೆಯೂ ಇದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link