Inside Pictures: 100 ಕೋಟಿ ರೂ.ಬೆಲೆ ಬಾಳುವ ಐಶಾರಾಮಿ ಮನೆ ಮಾಲೀಕರಾಗಿದ್ದಾರೆ Sachin Tendulkar

Sun, 03 Oct 2021-3:02 pm,

1. ತುಂಬಾ ಸುಂದರವಾಗಿದೆ ಸಚಿನ್ ಮನೆ - ಸಚಿನ್ ತೆಂಡೂಲ್ಕರ್ ಅವರ ಮನೆ ಬಾಂದ್ರಾ ಪಶ್ಚಿಮದ ಪೆರಿ ಕ್ರಾಸ್ ರಸ್ತೆಯಲ್ಲಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯನ್ನು 2007 ರಲ್ಲಿ ಮಾಸ್ಟರ್ ಬ್ಲಾಸ್ಟರ್ 39 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದರು.  

2. 100 ಕೋಟಿ ರೂ.ಗಳಾಗಿದೆ ಈ ಮನೆ ಬೆಲೆ - ಸಚಿನ್ ತೆಂಡೂಲ್ಕರ್ ಅವರ ಈ ಮನೆಯನ್ನು 6000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಈಗ ಈ ಇಡೀ ಮನೆಯ ಬೆಲೆ ಸುಮಾರು 100 ಕೋಟಿ.  

3. ಇಂಟೀರಿಯರ್ ಕೂಡ ಅದ್ಭುತವಾಗಿದೆ - ಚಿತ್ರಗಳಲ್ಲಿ ನೋಡುತ್ತಿರುವಂತೆ ಒಳಾಂಗಣದಿಂದ ಹಿಡಿದು ಪೀಠೋಪಕರಣಗಳವರೆಗೆ ಎಲ್ಲವೂ ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಬಹಳ ವಿಶೇಷವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.  

4. ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಸುಂದರ ಗಾರ್ಡನ್ ಇದೆ - ಮನೆಯು ಹಲವು ಮಹಡಿಗಳನ್ನು ಹಾಗೂ ಎರಡು ನೆಲಮಾಳಿಗೆಗಳನ್ನು ಹೊಂದಿದೆ. ಮನೆಯಲ್ಲಿಯೇ ಅದ್ಭುತವಾದ ಉದ್ಯಾನವಿದೆ, ಇದನ್ನು ವಿಶ್ವಾದ್ಯಂತದ ವಿಶಿಷ್ಟ ಸಸ್ಯಗಳಿಂದ ಅಲಂಕರಿಸಲಾಗಿದೆ.

5.ಸಚಿನ್ ಮನೆಯಲ್ಲಿದೆ ಅದ್ಬುತ ದೇವಸ್ಥಾನ - ಸಚಿನ್ ತೆಂಡೂಲ್ಕರ್ ಮತ್ತು ಅವರ ಇಡೀ ಕುಟುಂಬ ನಿಜ ಜೀವನದಲ್ಲಿ ತುಂಬಾ ಧಾರ್ಮಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಚಿನ್ ತನ್ನ ಮನೆಯ ಬಹುಭಾಗವನ್ನು ದೇವರಿಗೆ ಮತ್ತು ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮನೆ ನಿಜವಾಗಿಯೂ ಭವ್ಯವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link