Sofia Ansari : ಇನ್‌ಸ್ಟಾ ವೈರಲ್ ಹಾಟ್ ಬೆಡಗಿ ಸೋಫಿಯಾ ಬಗ್ಗೆ ನಿಮಗೇಷ್ಟು ಗೋತ್ತು..!
)
ಸೋಫಿಯಾ ಅನ್ಸಾರಿಯನ್ನು ಹೆಚ್ಚಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿರುವವರಿಗೆ ಪರಿಚಯ ಅಗತ್ಯವಿಲ್ಲದ ಹೆಸರು.
)
ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಅರೆ-ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾಳೆ.
)
ಸೋಫಿಯಾ ಇನ್ಸ್ಟಾಗ್ರಾಮ್ ನಿಯಮ ಉಲ್ಲಂಘಿಸಿ ಓವರ್ ಎಕ್ಸ್ ಪೋಸ್ ಮಾಡಿದ್ದಕ್ಕಾಗಿ ಕೆಲವು ದಿನಗಳ ಹಿಂದೆ ಈಕೆಯನ್ನು ಇನ್‌ಸ್ಟಾಗ್ರಾಮ್ ಬ್ಯಾನ್ ಮಾಡಿತ್ತು.
ಇನ್‌ಸ್ಟಾಗ್ರಾಮ್ ಅರೆನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದ ಸೋಫಿಯಾ ಅನ್ಸಾರಿ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು.
ಕೆಲವು ದಿನಗಳ ನಂತರ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿತು. ಇದರಿಂದ ಮತ್ತೇ ಸೋಫಿಯಾ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡುವುದನ್ನು ಬಿಟ್ಟಿಲ್ಲ.
1996 ರಲ್ಲಿ ಗುಜರಾತ್‌ನ ಮುಸ್ಲಿಂ ಕುಟುಂಬದಲ್ಲಿ ಸೋಫಿಯಾ ಅನ್ಸಾರಿ ಜನಿಸಿದರು. ಮೊದಲು ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಟಿಕ್ ಟಾಕ್ ಕ್ರೇಜ್ ವೇಳೆ ಶಾರ್ಟ್ ವಿಡಿಯೋ ಮೂಲಕ ಸೋಫಿಯಾ ಮಿಂಚಿದಳು. ಅಲ್ಲಿ ಹಣ ಗಳಿಸಲು ಪ್ರಾರಂಭಿಸಿದರು.
2018 ರಲ್ಲಿ, ಟಿಕ್ ಟಾಕ್ ಬ್ಯಾನ್ ಮಾಡಲಾಯಿತು. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವತ್ತ ಗಮನಹರಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 9.3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 90 ರೂ. ಲಕ್ಷದಿಂದ 1 ಕೋಟಿ ಗಳಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.