ಐಪಿಎಲ್‌ ಆಂಕರ್ ಶೆಫಾಲಿ ಬಗ್ಗಾ ಯಾರು ಗೊತ್ತೇ! ಆಂಕರಿಂಗ್‌ಗಾಗಿ ಟೀಕೆಗೊಳಗಾದ ಈಕೆಯ ಸಂಭಾವನೆ ಕೇಳಿದ್ರೆ ಶಾಕ್‌ ಆಗುತ್ತೆ!

Sat, 23 Mar 2024-11:47 am,

ಐಪಿಎಲ್ 2024 ರ ಉದ್ಘಾಟನಾ ಸಮಾರಂಭದಲ್ಲಿ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿದ್ದವರು ಆಂಕರ್‌ ಶೆಫಾಲಿ ಬಗ್ಗಾ.

ಸ್ಟಾರ್‌ ಕ್ರಿಕೆಟರ್ಸ್‌, ಖ್ಯಾತ ಸಿನಿಮಾ ತಾರೆಯರು, ಗಾಯಕರ ನಡುವೆ ಐಪಿಎಲ್ ಉದ್ಘಾಟನಾ ಸಮಾರಂಭದ ಆ್ಯಂಕರ್ ಶೆಫಾಲಿ ಬಗ್ಗಾ ಕೂಡ ಸಾಕಷ್ಟು ಗಮನ ಸೆಳೆದಿದ್ದಾರೆ. 

ಆ್ಯಂಕರ್ ಶೆಫಾಲಿ ಬಗ್ಗಾ ಭಾರತೀಯ ಟಿವಿ ನಿರೂಪಕಿ ಮತ್ತು ಪತ್ರಕರ್ತೆ. ಅವರು ಜುಲೈ 1, 1994 ರಂದು ದೆಹಲಿಯಲ್ಲಿ ಜನಿಸಿದರು.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯಲ್ಲಿ ಶೆಫಾಲಿ ಬಗ್ಗಾ ನಿರೂಪಣೆ ಮಾಡಿದ್ದರು.

2019 ರಲ್ಲಿ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್‌ನ ಸ್ಪರ್ಧಿ ಕೂಡ ಆಗಿದ್ದರು. 

ನಿರೂಪಕಿ ಶೆಫಾಲಿ ಬಗ್ಗಾ ಅವರನ್ನು ನಿನ್ನೆ ಹಲವಾರು ಕ್ರಿಕೆಟ್‌ ವೀಕ್ಷಕರು ಟೀಕಿಸಿದ್ದಾರೆ. ಅನೇಕರಿಗೆ ಇವರ ಧ್ವನಿ ಇಷ್ಟವಾಗಿಲ್ಲ.

ಐಪಿಎಲ್‌ 2024 ರ ಆ್ಯಂಕರ್ ಶೆಫಾಲಿ ಬಗ್ಗಾ ಅವರ ಸಂಭಾವನೆ 1 - 2 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 1.5 ಕೋಟಿಗೂ ಹೆಚ್ಚು ಆಸ್ತಿಯನ್ನು ಶೆಫಾಲಿ ಹೊಂದಿದ್ದಾರೆ ಎನ್ನಲಾಗ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link