ಶ್ರೀಕೃಷ್ಣ ಪರಮಾತ್ಮನಿಗೆ 16108 ಹೆಂಡತಿಯರಿದಿದ್ದು ನಿಜವೇ? ಇಲ್ಲಿದೆ ನೀವು ಎಂದೂ ಕೇಳಿರದ ಇಂಟರೆಸ್ಟಿಂಗ್ ಸ್ಟೋರಿ..!

Wed, 04 Dec 2024-11:21 pm,

ಹೀಗಾಗಿ ಶ್ರೀ ಕೃಷ್ಣನು 16,108 ಹೆಂಡತಿಯರನ್ನು ಹೊಂದುವಂತಾಯಿತು.

ಯಾರೂ ಆ ಮಹಿಳೆಯರನ್ನು ಅಪಹಾಸ್ಯ ಮಾಡುವ ಧೈರ್ಯ ತೋರಲಿಲ್ಲ.ಅವರ ಗೌರವವನ್ನು ಪುನಃಸ್ಥಾಪಿಸಲು ಮತ್ತು ಅವರಿಗೆ ರಾಣಿಯ ಸ್ಥಾನಮಾನವನ್ನು ನೀಡಲು, ಶ್ರೀ ಕೃಷ್ಣ ಅವರನ್ನು ವಿವಾಹವಾದನು. 

ಈ ಸಂದರ್ಭದಲ್ಲಿ ಅವರ ಮನವಿಗೆ ಸ್ಪಂಧಿಸಿದ ಶ್ರೀಕೃಷ್ಣನು ಅವರೆಲ್ಲರನ್ನು ಪತ್ನಿಯರನ್ನಾಗಿ ಸ್ವೀಕರಿಸಿದನು. ಇದರಿಂದಾಗಿ ಆ ಎಲ್ಲಾ ಯುವತಿಯರು ಗೌರವಯುತ ಜೀವನವನ್ನು ನಡೆಸಲು ಸಾಧ್ಯವಾಯಿತು. 

ಇದಾದ ನಂತರ ಆ ಸಮಾಜವು ಅವರನ್ನು ಎಂದಿಗೂ ಸ್ವೀಕರಿಸುವುದಿಲ್ಲವಾದ್ದರಿಂದ ತಮ್ಮನ್ನು ಮದುವೆಯಾಗುವಂತೆ ಶ್ರೀ ಕೃಷ್ಣನನ್ನು ವಿನಂತಿಸಿದರು.

 

ನರಕಾಸುರನೆಂಬ ರಾಕ್ಷಸ 16,100 ಸುಂದರ ಅವಿವಾಹಿತ ಹುಡುಗಿಯರನ್ನು ಸೆರೆಯಾಳಾಗಿ ಇರಿಸಿದ್ದನು. ಇದನ್ನು ತಿಳಿದ ಶ್ರೀಕೃಷ್ಣನು ನರಕಾಸುರನನ್ನು ಹತ್ಯೆಗೈದು ಆ ಯುವತಿಯಾರನ್ನೆಲ್ಲಾ ಮುಕ್ತಗೊಳಿಸಿದನು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link