ಮಳೆಗಾಲದಲ್ಲಿ ಬಳಸದಿದ್ದರೂ ಎಸಿ ಹಾಳಾಗುತ್ತಿದೆಯಾ? ಅದನ್ನು ತಪ್ಪಿಸಲು ಇಲ್ಲಿದೆ ಪರಿಹಾರ!!
ಎಸಿಯನ್ನು ಹೆಚ್ಚು ಬಳಸದೆ ಇದ್ದರೂ ರಿಪೇರಿಗೆ ಪದೇ ಪದೇ ಬರುತ್ತಲೇ ಇರುತ್ತದೆ ಈ ಕಾರಣದಿಂದ ವೆಚ್ಚ ಹೆಚ್ಚಾಗುತ್ತದೆ ಹೀಗಾಗಿ ಇದನ್ನು ತಪ್ಪಿಸಲು ಕೆಲವು ಪರಿಹಾರ ಕ್ರಮಗಳು ಇಲ್ಲಿವೆ
ಮಳೆಗಾಲದಲ್ಲಿ ಚಳಿಯ ಕಾರಣದಿಂದ ಎಸಿಯನ್ನು ಹೆಚ್ಚಾಗಿ ಬಳಸುವುದಿಲ್ಲ ಮತ್ತು ಕೊನೆಯ ವಾತಾವರಣವನ್ನು ಬಿಸಿಯಾಗಿಸಲು ಹೆಚ್ಚಾಗಿದು ಬಳಕೆಗೆ ಬರುವುದಿಲ್ಲ.
ಎಸಿ ಖರೀದಿಸುವಾಗ ನಿಯಮಿತವಾಗಿ ಸರ್ವಿಸಿಂಗ್ ಮಾಡಿಸುವುದು, ಗ್ಯಾಸ್ ಮಟ್ಟವನ್ನು ಪರೀಕ್ಷಿಸುವುದು ಮತ್ತು ಟಾಪ್ ಅಪ್ ಮಾಡೋದು ಮುಖ್ಯವಾಗಿರುತ್ತದೆ.
ಎಸಿಯಿಂದ ಗ್ಯಾಸ್ ಸೋರಿಕೆಯಾಗುವುದು ಬಹುದೊಡ್ಡ ಸಮಸ್ಯೆ ಆಗಿದ್ದು, ಈ ಕಾರಣದಿಂದ ಎಸಿ ಬೇಗ ಹಾಳಾಗುತ್ತದೆ. ಹಾಗಾಗಿ ಇದನ್ನು ಆಗಾಗ ಪರೀಕ್ಷಿಸುತ್ತಿರಬೇಕು.
ಎಸಿಯನ್ನು ಗ್ಯಾಸ್ ಲೀಕೇಜ್ ಆಗದ ಹಾಗೆ ನೋಡಿಕೊಳ್ಳುವುದು ಉತ್ತಮ.