ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆಯೇ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್

Fri, 20 Jan 2023-12:43 pm,

ಟೀಂ ಇಂಡಿಯಾ ಮತ್ತು ದೆಹಲಿ ಕ್ಯಾಪಿಟಲ್ಸ್ ಆಲ್ ರೌಂಡರ್ ಅಕ್ಸರ್ ಪಟೇಲ್ ಇಂದು ತಮ್ಮ 29ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 

ಅಕ್ಸರ್ ಪಟೇಲ್ ಕಳೆದ ವರ್ಷ ಬರ್ತ್ ಡೇ (ಜನವರಿ 20, 2022 ರಂದು) ಪಾರ್ಟಿಯಲ್ಲಿ ರೋಮ್ಯಾಂಟಿಕ್ ಆಗಿ ಗರ್ಲ್ ಫ್ರೆಂಡ್ ಮೇಹಾ ಪಟೇಲ್ ಅವರಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಸದ್ಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿರಾಮ ಪಡೆದಿರುವ ಅಕ್ಸರ್ ಪಟೇಲ್ ಜನವರಿ ಕೊನೆಯ ವಾರದಲ್ಲಿ ತಮ್ಮ ಗೆಳತಿ ಮೇಹಾ ಪಟೇಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಕ್ಸರ್ ಪಟೇಲ್ ಅವರ ಪ್ರೇಯಸಿ ಮೇಹಾ ಪಟೇಲ್ ಗುಜರಾತ್ ನಿವಾಸಿಯಾಗಿದ್ದು  ವೃತ್ತಿಯಲ್ಲಿ ಪೌಷ್ಟಿಕತಜ್ಞೆ ಆಗಿದ್ದಾರೆ.

ಅಕ್ಸರ್ ಪಟೇಲ್ ಅವರ ನಿಶ್ಚಿತ ವಧು ಮೇಹಾ ಪಟೇಲ್ ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ  Instagram ನಲ್ಲಿ 16 ಸಾವಿರಕ್ಕೂ ಹೆಚ್ಚು ಫಾಲ್ಲೋವೆರ್ಸ್ ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link