ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !

Sun, 23 Jun 2024-12:38 pm,

ಇಶಾ ಕೊಪ್ಪಿಕರ್ ಅವರ ಮಾಜಿ ಪತಿ ಟಿಮ್ಮಿ ನಾರಂಗ್ ಪ್ರಸಿದ್ಧ ಉದ್ಯಮಿ. ಅವರು ಹೋಟೆಲ್ ವ್ಯಾಪಾರ ಹೊಂದಿದ್ದಾರೆ.

ಇಶಾ ಕೊಪ್ಪಿಕರ್ ತನ್ನ ಪತಿ ಟಿಮ್ಮಿ ನಾರಂಗ್‌ ಅವರೊಂದಿಗಿನ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಇಶಾ ಮತ್ತು ಟಿಮ್ಮಿ ಮದುವೆಯಾಗಿ 14 ವರ್ಷ ಜೊತೆಗಿದ್ದರು.

ಇಶಾ ಮುಂಬೈನ ಜಿಮ್‌ನಲ್ಲಿ ಮೊದಲ ಬಾರಿಗೆ ಟಿಮ್ಮಿ ನಾರಂಗ್ ಅವರನ್ನು ಭೇಟಿಯಾದರು. ಟಿಮ್ಮಿ ಮೊದಲ ನೋಟದಲ್ಲೇ ಇಶಾ ಸೌಂದರ್ಯಕ್ಕೆ ಮನಸೋತರು. 

ಜಿಮ್‌ ಭೇಟಿ ಬಳಿಕ ಇಬ್ಬರೂ ಸ್ನೇಹಿತರಾದರು. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತು. ಮದುವೆಗೆ ಮೊದಲು 3 ವರ್ಷಗಳ ಕಾಲ ಇಬ್ಬರೂ ಡೇಟಿಂಗ್‌ ಮಾಡಿದರು.

ಇಶಾ ಮತ್ತು ಟಿಮ್ಮಿ 2009 ರಲ್ಲಿ ವಿವಾಹವಾದರು. ಮದುವೆಯ ನಂತರ ಇಶಾ ಸಿನಿಮಾದಿಂದ ದೂರ ಉಳಿದಿದ್ದರು. 

ಇಬ್ಬರ ನಡುವಿನ ಮನಸ್ತಾಪದಿಂದಾಗಿ ಇಶಾ ಮದುವೆಯನ್ನು ಮುರಿದುಕೊಂಡರು. ವಿಚ್ಛೇದನದ ಬಳಿಕ ಇಶಾ ಮಗಳೊಂದಿಗೆ ಗಂಡನ ಮನೆ ತೊರೆದಿದ್ದಾರೆ. ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link