ಬೋಲ್ಡ್ ಫೋಟೋಸ್ ಮೂಲಕ ಗಮನಸೆಳೆದ ಇಶಿತಾ ವರ್ಷ..!
ಅಗ್ನಿಸಾಕ್ಷಿ, ರಾಜ ರಾಣಿ ಶೋ ಮೂಲಕ ಮೋಡಿ ಮಾಡಿರುವ ಚೆಲುವೆ ಇಶಿತಾ ವರ್ಷ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇತಿಶಾ ಸ್ಪರ್ಧೆ ಮಾಡಿ ಗಮನಸೆಳೆದಿದ್ದರು.
ಇತ್ತೀಚಿಗೆ ಇಶಿತಾ ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.
ಮಾಡ್ರನ್ ಉಡುಗೆಯಲ್ಲಿ ನಟಿ ಕ್ಯಾಮರಾಗೆ ಪೋಸ್ ನೀಡಿದ್ದು, ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇಶಿತಾ ಲುಕ್‌ಗೆ ಫೈರ್, ಹಾರ್ಟ್ ಇಮೋಜಿ ಮೂಲಕ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕೊರಿಯೋಗ್ರಾಫರ್ ಮುರುಗಾನಂದ ಜೊತೆ ಇಶಿತಾ ವರ್ಷ ಪ್ರೀತಿಸಿ ಮದುವೆಯಾದರು.
ಕನ್ನಡ ಮತ್ತು ಸೌತ್‌ನಲ್ಲಿ ಸಾಕಷ್ಟು ದೊಡ್ಡ ಕಲಾವಿದರ ಚಿತ್ರಕ್ಕೆ ಮುರುಗಾನಂದ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ.