ಸರಳತೆಯ ಮೂರ್ತಿ ರತನ್ ಟಾಟಾ ಬಾಳಿ ಬದುಕಿದ ಮನೆ ಒಳಾಂಗಣ ಫೋಟೋ ಇಲ್ಲಿದೆ !
ರತನ್ ಟಾಟಾ ಮನೆ 3 ಮಹಡಿಗಳನ್ನು ಹೊಂದಿದೆ.ಈ ಮೂರು ಮಹಡಿಯನ್ನು ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ.ಪ್ರತಿ ಮಹಡಿಯನ್ನು 2 ಭಾಗಗಾಳನ್ನಾಗಿ ಮಾಡಲಾಗಿದೆ.
ಮೊದಲ ಇಡೀ ಮಹಡಿಯಲ್ಲಿ ದೊಡ್ಡ ಸನ್ ಡೆಕ್ ಅನ್ನು ಹೊಂದಿದೆ.ಇದು ಲಿವಿಂಗ್ ಏರಿಯಾ, ಎರಡು ಬೆಡ್ ರೂಮ್ಸ್ ಮತ್ತು ಸ್ಟಡಿ ರೂಂ ಅನ್ನು ಹೊಂದಿದೆ.ಈ ಸನ್ ಡೆಕ್ ನಲ್ಲಿ ಬಾರ್ ಮತ್ತು 50-60 ಜನರಿಗೆ ಕುಳಿತುಕೊಳ್ಳುವ ಅವಕಾಶ ಕಲ್ಪಿಸುತ್ತದೆ.
ಎರಡನೇ ಮಹಡಿಯಲ್ಲಿ ಮೂರು ಬೆಡ್ ರೂಂ, ಲಿವಿಂಗ್ ರೂಂ ಮತ್ತು ಗ್ರಂಥಾಲಯವಿದೆ.
ಮೂರನೇ ಮಹಡಿಯಲ್ಲಿ ಅತ್ಯಾಧುನಿಕ ಮಾಧ್ಯಮ ಕೊಠಡಿ, ಜಿಮ್ ಮತ್ತು ಬೆಡ್ ರೂಂ ಇದೆ.ಈ ಮಹಡಿಯ ಎರಡನೇ ಹಂತವು ಈಜುಕೊಳ, ರೆಸ್ಟ್ ರೂಂ ಮತ್ತು ಸನ್ ಡೆಕ್ ಅನ್ನು ಹೊಂದಿದೆ.
ಸಮುದ್ರಕ್ಕೆ ಎದುರಾಗಿರುವ ಈ ಬಂಗಲೆಯು ನೆಲಮಾಳಿಗೆಯಲ್ಲಿ ಸರ್ವೆಂಟ್ ಕ್ವಾರ್ಟರ್ಸ್ ಮತ್ತು 10-12 ಕಾರುಗಳಿಗೆ ಪಾರ್ಕಿಂಗ್ ಸ್ಥಳವನ್ನು ನೀಡಲಾಗಿದೆ.
ಈ ಮನೆಯಲ್ಲಿ ಸುಂದರವಾದ ದೇವರ ಮನೆಯೂ ಇದೆ.