ಈ ಒಂದು ತರಕಾರಿ ತಿನ್ನಿ ಸಾಕು... ಯುರಿಕ್ ಆಸಿಡ್ ಕರಗಿ ಹೋಗಿ, ಕೀಲು ನೋವು ಕೂಡ ಗುಣವಾಗುತ್ತದೆ !
ದೇಹದಲ್ಲಿ ಯುರಿಕ್ ಆಸಿಡ್ ಅಧಿಕವಾದಾಗ ಕೀಲುಗಳಲ್ಲಿ ಊತ ಕಂಡು ಬರುತ್ತದೆ. ಈ ಕಾರಣದಿಂದ ಯುರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯವಾಗುತ್ತದೆ.
ಯುರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಈ ಒಂದು ತರಕಾರಿ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ತೊಂಡೆಕಾಯಿ ಫೈಬರ್ , ಕ್ಯಾಲ್ಸಿಯಂ, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಕೀಲುಗಳ ನಡುವಿರುವ ಯುರಿಕ್ ಆಸಿಡ್ ಅನ್ನು ಕರಗಿಸುತ್ತದೆ.
ತೊಂಡೆಕಾಯಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಕೀಲುಗಳು ಊತವನ್ನು ಕಡಿಮೆ ಮಾಡುತ್ತದೆ. ತೊಂಡೆಕಾಐಿ ತಿನ್ನುವುದರಿಂದ ಊತ ಕಡಿಮೆಯಾಗಿ ಕೀಲು ನೋವು ಕಡಿಮೆಯಾಗುತ್ತದೆ.
ತೊಂಡೆಕಾಯಿಯನ್ನು ಕತ್ತರಿಸಿ ರಾತ್ರಿ ಇಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಯಿರಿ. ಇದರಿಂದ ಯುರಿಕ್ ಆಸಿಡ್ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.