Jacqueline Fernandez : ರಕ್ಕಮ್ಮ ಧರಿಸಿದ ಈ ರೆಡ್ ಸೀರೆಯ ಬೆಲೆ ಕೇಳಿದ್ರೆ ಶಾಕ್‌ ಆಗುತ್ತೆ!

Sun, 04 Dec 2022-7:12 pm,

ಜಾಕ್ವೆಲಿನ್ ಫೆರ್ನಾಂಡಿಸ್ ಸುಂದರವಾದ ಕೆಂಪು ಸೀರೆಯಲ್ಲಿ ಗರಿಗಳ ಅಲಂಕಾರಗಳಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.  

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಂದರವಾದ ಕೆಂಪು ಸೀರೆ ಧರಿಸಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಂಡಿದ್ದಾರೆ. 

ಜಾಕ್ವೆಲಿನ್ ಫೆರ್ನಾಂಡಿಸ್ ಅವರು ರೆಡ್ ಶಿಫಾನ್ ಸೀರೆ ಗರಿಗಳ ಡಿಸೈನ್‌ ಹೊಂದಿದೆ. ಇದರ ಜೊತೆ ಅವರು ನೆಟ್ ಬ್ಲೌಸ್ ಧರಿಸಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್ ಕೆಂಪು ಬಣ್ಣದ ಈ ಸೀರೆಯ ಬೆಲೆ 78,800 ರೂಪಾಯಿ ಎಂದು ಐನ್ಸ್ಲೇ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಜಾಕ್ವೆಲಿನ್ ಫೆರ್ನಾಂಡಿಸ್  ವಿಂಟೇಜ್ ಶೈಲಿಯ ಪೋನಿಟೇಲ್‌ ಹೇರ್‌ಸ್ಟೈಲ್‌ನ್ನು ಮಾಡಿಕೊಂಡಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್ ತಮ್ಮ ಲುಕ್‌ನ್ನು ಇಯರ್ ಸ್ಟಡ್‌ಗಳು, ಉಂಗುರಗಳು ಮತ್ತು ಬ್ರೇಸ್‌ಲೆಟ್‌ನೊಂದಿಗೆ ಕಂಪ್ಲೀಟ್‌ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link