Jacqueline Fernandez : ರಕ್ಕಮ್ಮನ ಲುಕ್‌ ನೋಡಿ ನಿದ್ದೆಗೆಟ್ಟ ಪಡ್ಡೆ ಹೈಕ್ಳು..! ಊಫ್‌.. ಎಂಥಾ ಸೌಂದರ್ಯ

Thu, 14 Mar 2024-7:28 pm,

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಟ್ ಟ್ರೀಟ್‌ ಮೂಲಕ ಗಮನಸೆಳೆದಿದ್ದಾಳೆ. ಚೆಲುವೆ ಶೇರ್ ಮಾಡಿರುವ ಇತ್ತೀಚಿನ ಚಿತ್ರಗಳು ಸಖತ್‌ ವೈರಲ್‌ ಆಗಿವೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾಕ್ವೆಲಿನ್ ಆಗಾಗ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯನ್ನು ಹೆಚ್ಚಿಸುತ್ತಲೇ ಇರುತ್ತಾರೆ.     

ಜಾಕ್ವೆಲಿನ್ ಫೆರ್ನಾಂಡಿಸ್ 2009 ರ 'ಅಲ್ಲಾದ್ದೀನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.   

ಜಾಕಿ ಹೌಸ್ ಪುಲ್ 2 ಮತ್ತು ರೇಸ್ 2 ಚಿತ್ರಗಳಲ್ಲಿ ನಟಿಸಿ ಉತ್ತಮ ಮನ್ನಣೆ ಪಡೆದರು.       

ಕಿಚ್ಚ ಸುದೀಪ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾ ವಿಕ್ರಾಂತ್‌ ರೋಣದಲ್ಲಿ ರಕ್ಕಮ್ಮನಾಗಿ ಬಂದ ಜಾಕಿ ಕನ್ನಡಸಿನಿ ರಸಿಕರ ಮನಗೆದ್ದರು.  

ಜಾಕ್ವೆಲಿನ್ ಹುಟ್ಟಿ ಬೆಳೆದದ್ದು ಬಹ್ರೇನ್‌ನಲ್ಲಿ. ನಂತರ ಅವರು ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.   

2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಗೆದ್ದರು. ಸಧ್ಯ ಬಾಲಿವುಡ್‌ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.      

ZEENEWS TRENDING STORIES

By continuing to use the site, you agree to the use of cookies. You can find out more by Tapping this link