ಸ್ಯಾಂಡಲ್‌ವುಡ್‌ನ ಈ ನಟಿಯ ಬಳಿ ಇದೆ ಖಾಸಗಿ ಐಲಾಂಡ್‌!ಅಂದದ ಬೆಡಗಿಗೆ ಫುಲ್‌ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

Wed, 28 Aug 2024-12:55 pm,

 ಸಿನಿಮಾಗೆ ಎಂಟ್ರಿ ಕೊಡುವ ನಾಯಕಿಯರು ಸಾಲು ಸಾಲು ಸಿನಿಮಾಗಳನ್ನು ಮಾಡಿ ಕೋಟಿ ಕೋಟಿ ಹನ ಗಲಿಸುತ್ತಾರೆ. ಜೆಟ್‌, ಐಷಾರಾಮಿ ಅಪಾರ್ಟ್‌ಮೆಂಟ್‌ ಅಂತಾ ಹಲವಾರು ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಅದರೆ ಈ ಬಾಲಿವುಡ್‌ ನಟಿ ಖಾಸಗಿ ಐಲಾಂಡ್‌ ಹೊಂದಿದ್ದಾರೆ ಎಂದರೆ ನೀವು ನಂಬುತ್ತೀರಾ. ಹೌದು, ಅಷ್ಟಕ್ಕೂ ನಾವು ಇಲ್ಲಿ ಹೇಳಿತ್ತಿತುವುದು ದಿಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಅತವಾ ಪ್ರಿಯಾಂಕ ಚೋಪ್ರಾ ಅವರ ಬಗ್ಗೆ ಅಲ್ಲ. ಹಾಗಾದರೆ ಆ ನಟಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಸಹ ಇದೆಯಾ. ಈ ಸ್ಟೋರಿ ಓದಿ...

ಸಿನಿಮಾ ಆಕ್ಟರ್‌ಗಳು ದುಬಾರಿ ವಿಲ್ಲಾ ಹಾಗೂ ಫ್ಲಾಟ್‌ಗಲನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಾರೆ. ಅಷ್ಟೆ ಅಲ್ಲ ಸಿನಿಮಾ ಸ್ಟಾರ್‌ಗಳು ಹಾಗೂ ನಾಯಕ ನಾಯಕೀಯರು ಅಷ್ಟೆ ಅಲ್ಲ ಕ್ರಿಕೆಟಿಗರು ಕೂಡ ಪ್ರೈವೆಟ್‌ ಜೆಟ್‌ ಹಾಗೂ ವಿಮಾನಗಳನ್ನು ಖರೀದುಸುವುದನ್ನು ನೀವೂ ನೋಡಿರುತ್ತೀರಿ ಅದರೆ ಈ ನಟಿ ಪ್ರೈವೆಟ್‌ ಐಲ್ಯಾಂಡ್‌ ಒಂದನ್ನು ಖರೀದಿಸಿದ್ದಾರೆ.  

ಹಾಗಂತ ಈ ನಟಿ ಏನು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿಲ್ಲ. ಐಶ್ವರ್ಯ ರೈ ಹಾಗೂ ದಿಪಿಕಾ ಪಡುಕೋಣೆ ಅವರಂತೆ ಸ್ಟಾರ್‌ ನಟಿಯೂ ಕೂಡ ಅಲ್ಲ. ಆದರೆ ಈ ನಟಿ ಪ್ರೈವೇಟ್‌ ಜೆಟ್‌ ಖರೀದಿಸಿದ್ದು ಹೇಗೆ? ಈ ನಟಿ ಯಾರು ಅಂತೀರಾ? ಈ ನಟಿ ಬೇರಾರು ಅಲ್ಲ ಹೊರತಾಗಿ ಜಾಕ್ವಲಿನ್‌ ಫರ್ನಾಂಡಿಸ್‌.  

ನಮ್ಮ ದೇಶದಲ್ಲಿ ಖಾಸಗಿ ದ್ವೀಪಗಳನ್ನು ಹೊಂದಿರುವವರ ಸಂಕ್ಯೆ ಬಹಲ ಕಡಿಮೆ ಏಕೆಂದರೆ ಅತೀಯಾದ ಶ್ರೀಮಂತರು ಮಾತ್ರ ಸಾಮಾನ್ಯವಾಗಿ ಇಂತಹ ಖಾಸಗಿ ಐಲ್ಯಾಂಡ್‌ಗಳನ್ನು ಹೊಂದಲು ಸಾಧ್ಯ.   

ಸಾಕಷ್ಟು ಡಿಮ್ಯಾಂಡ್‌ ಇಲ್ಲದಿದ್ದರೂ, ಸ್ಟಾರ್‌ ನಟಿಯರು ಪಡೆದ ಫೇಮ್‌ ಈಕೆ ಪಡೆಯದಿದ್ದರೂ, ಈ ನಟಿ ದ್ವೀಪವನ್ನು ಖರೀದಿಸಿದ್ದು ಹೇಗೆ ಎನ್ನುವ ಪ್ರಸ್ನೆ ನಿಮ್ಮನ್ನು ಸಹ ಕಾಡುತ್ತಿರಬಹುದು.  

ಮರ್ಡರ್ 2, ಹೌಸ್‌ಫುಲ್ 2 ನಂತಹ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಜಾಕ್ವಲಿನ್‌ ಫರ್ನಾಂಡಿಸ್‌, ಆಗಿನ ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದವರು, ಬೋಲ್ಡ್‌ ಪಾತ್ರಗಲಲ್ಲಿ ನಟಿಸಿ ಪಡ್ಡೆ ಹುಡುಗರ ಹೃದಯ ಕದ್ದ ಈಕೆ ಅಗಿನ ಕಾಲಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು. ಸಾಲು ಸಾಲು ಸಿನಿಮಾಗಳು ಹಿಟ್‌ ಆದ ನಂತರ ಈ ನಟಿ ಒಂದಷ್ಟು ಸಂಪತ್ತನ್ನು ಕೂಡಿಸಿಟ್ಟರು. ಇದೇ ಹಣದಿಂದ ನಟಿ ಖಾಸಗಿ ಐಲ್ಯಾಂಡ್‌ ಅನ್ನು ಸಹ ಕೊಂಡುಕೊಂಡರು.  

ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಫೇಮ್‌ ಗಲಿಸಿದ್ದ ಈಕೆ ನೋಡ ನೋಡುತ್ತಿದ್ದಂತೆ ಫುಲ್‌ ಸೌಂಡ್‌ ಮಾಡಲು ಆರಂಭೀಸಿದ್ದರು. ಬಾಲಿವುಡ್‌ನಲ್ಲಿ ಗೋಲ್ಡನ್‌ ಗರ್ಲ್‌ ಆಗಿ ಗುರುತಿಸಿಕೊಂಡರು.  

ಸದ್ಯ ನಟಿ ತಾವು ಖರೀದಿಸಿರುವ ಈ ದ್ವೀಪದಲ್ಲಿ ವಿಲ್ಲಾ ನಿರ್ಮಿಸುವ ಯೋಜನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದ್ದು, ಈ ದ್ವೀಪವನ್ನು ಉದ್ದೈಗದ ಕಾರಣಕ್ಕಾಗಿ ಅಥವಾ ವೈಯಕ್ತಿಕ ಕಾರನಕ್ಕಾಗಿ ಬಳಸಿಕೊಳ್ಳಲಿದ್ದಾರಾ ಎನ್ನು ಅನುಮಾನಗಳಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link