ಮೇಲೆ ಇಷ್ಟೆಲ್ಲಾ ಬಟ್ಟೆ ಧರಿಸಿದರೂ ಪ್ಯಾಂಟ್ ಹಾಕುವುದನ್ನೇ ಮರೆತ Jacqueline Fernandez

Tue, 21 Sep 2021-7:05 pm,

ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಹೆಚ್ಚಿನ ಸಂದರ್ಭಗಳಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ರೀಲ್ ನಿಂದ ರಿಯಲ್ ವರೆಗೆ, ಜಾಕ್ವೆಲಿನ್ ಲುಕ್ ಅಭಿಮಾನಿಗಳಿಗೆ  ಇಷ್ಟವಾಗುತ್ತದೆ. ಜಾಕ್ವೆಲಿನ್ ತನ್ನ ಸೊಗಸಾದ ಶೈಲಿ ಮತ್ತು ಸುಂದರವಾದ ನಗುವಿನೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.  (ಚಿತ್ರ ಕೃಪೆ: ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಮ್)

ಜಾಕ್ವೆಲಿನ್ ಫರ್ನಾಂಡೀಸ್ ತನ್ನ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. (ಚಿತ್ರ ಕೃಪೆ: ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಮ್)  

ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ Instagram ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಆಕೆ ಧರಿಸಿರುವ ಉಡುಪು ಸಾಕಷ್ಟು ವಿಚಿತ್ರವಾಗಿದೆ. ಮೆಶ್ ಟಾಪ್ ಮೇಲೆ ಶರ್ಟ್ ಧರಿಸಿದ್ದಾರೆ , ನಂತರ ನಟಿ ಸ್ವೆಟರ್ ಮತ್ತು ಬ್ಲೇಜರ್ ಧರಿಸಿದ್ದಾರೆ.  (ಚಿತ್ರ ಕೃಪೆ: ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಮ್)  

ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರಗಳಲ್ಲಿ ಮೋಹಕವಾಗಿ ಕಾಣಿಸುತ್ತಿದ್ದಾರೆ. ಅದ್ಭುತ ಮೇಕ್ಅಪ್ ಮಾಡಿರವ ನಟಿ, ಹೈ ಹೀಲ್ಸ್ ನಲ್ಲಿ ಕಾಣಿಸುತ್ತಾರೆ. . (ಚಿತ್ರ ಕೃಪೆ: ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಮ್)

ZEENEWS TRENDING STORIES

By continuing to use the site, you agree to the use of cookies. You can find out more by Tapping this link