Jaggesh: ಆತಂಕ ಹುಟ್ಟಿಸಿದ ಜಗ್ಗೇಶ್ ಪೋಟೋಸ್! ದಿಢೀರ್ ಆಸ್ಪತ್ರೆಗೆ ದಾಖಲು?
ವೈರಲ್ ಆಗಿರುವ ಜಗ್ಗೇಶ್ ಪೋಟೋಸ್ ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿವೆ.
ನಟ ಜಗ್ಗೇಶ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ತೋತಾಪುರಿ 2 ರಿಲೀಸ್‌ಗೂ ನಟ ಜಗ್ಗೇಶ್ ಬಂದಿರಲಿಲ್ಲ.
ಕಾವೇರಿ ಹೋರಾಟಕ್ಕೂ ನಟ ಜಗ್ಗೇಶ್ ಗೈರಾಗಿದ್ದಾರೆ.
ಈ ಮಧ್ಯೆ ಜಗ್ಗೇಶ್ ಅವರ ಈ ಫೋಟೋಗಳು ವೈರಲ್ ಆಗಿವೆ.