ನಟ ಜೈ ಜಗದೀಶ್ ಪುತ್ರಿ ಬೋಲ್ಡ್ ಫೋಟೋ ವೈರಲ್.. ಸಖತ್ ಹಾಟ್ ಮಗ ಎಂದ ನೆಟ್ಟಜನ್!
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ ಜೈ ಜಗದೀಶ್ ಅವರ ಹಿರಿಯ ಪುತ್ರಿ.
ಹಸಿರು ಬಿಳಿ ಕಾಂಬಿನೇಷನ್ ಮ್ಯಾಕ್ಸಿಯಲ್ಲಿ ವೈಭವಿ ಜಗದೀಶ್ ಸಿಕ್ಕಾಪಟ್ಟೆ ಹಾಟ್ ಪೋಸ್ ನೀಡಿದ್ದಾರೆ.
ವೈಭವಿ ಜಗದೀಶ್ ಸಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈಗಾಗಲೇ ಸಿನಿರಂಗಕ್ಕೆ ಪರಿಚಯವಿರುವ ವೈಭವಿಗೆ ಬಾಲಿವುಡ್‌ನಿಂದ ಆಫರ್ ಬರಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು.
ಕುರಿಗಳು ಸಾರ್ ಕುರಿಗಳು ಮತ್ತು ಕತ್ತೆಗಳು ಸಾರ್ ಕತ್ತೆಗಳು ಸಿನಿಮಾದಲ್ಲಿ ವೈಭವಿ ಜಗದೀಶ್ ಬಾಲ ನಟಿಯಾಗಿ ನಟಿಸಿದ್ದಾರೆ.
ಜೈ ಜಗದೀಶ್ ಅವರ ಹಿರಿಯ ಪುತ್ರಿ ವೈಭವಿ ಜಗದೀಶ್ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.